UI ಸಿನಿಮಾ ರಿವ್ಯೂ.. | UI Movie Review in Kannada | Upendra, Reeshma | YOYO TV Kannada Movie Review

Описание к видео UI ಸಿನಿಮಾ ರಿವ್ಯೂ.. | UI Movie Review in Kannada | Upendra, Reeshma | YOYO TV Kannada Movie Review

UI ಸಿನಿಮಾ ರಿವ್ಯೂ.. | UI Movie Review in Kannada | Upendra, Reeshma | YOYO TV Kannada Movie Review
#UTMovieReview #Upendra #YOYOTVKannadaMovieReview

ಬಹುನೀರಿಕ್ಷಿತ UI ಸಿನಿಮಾ ತೆರೆ ಮೇಲೆ ಅಬ್ಬರಿಸುತ್ತಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಅವರು ‘ಯುಐ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಕಾರಣದಿಂದ ಸಖತ್ ಹೈಪ್ ಸೃಷ್ಟಿ ಆಗಲು ಕಾರಣವೂ ಹೌದು. ಗ್ರ್ಯಾಂಡ್ ಆಗಿ ‘ಯುಐ’ ಸಿನಿಮಾ ಬಿಡುಗಡೆ ಮಾಡಲಾಗಿದ್ದು, ಸಿನಿಮಾ ಬುಕಿಂಗ್‌ ದಾಖಲೆ ಬರೆದಿದೆ.

ಯಾವಾಗಲೂ ಡಿಫರೆಂಟ್ ಆಗಿ ಸಿನಿಮಾ ಮಾಡುವ ಉಪೇಂದ್ರ ಅವರು ಈ ಬಾರಿ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಮತ್ತು ಸಿನಿಮಾದ ಮೂಲ ಕಥೆ ಏನು ಎಂಬುವುದು ಪ್ರೇಕ್ಷಕರಿಗೆ ಕೂತುಹಲ ಉಂಟು ಮಾಡಿದೆ. ಟೀಸರ್‌ ನಲ್ಲಿ ವಿಭಿನ್‌ ಲುಕ್‌ ನಲ್ಲಿ ಕಾಣಿಸಿರುವ ಉಪೇಂದ್ರ, ಒಂದಷ್ಟು ಗೊಂದಲಗಳನ್ನು ಉಂಟು ಮಾಡಿದ್ದರು,

ಹಾಗಾಂತ ಇದು ನೆಗಟಿವ್‌ ಅಭಿಪ್ರಾಯವಲ್ಲ, ಉಪ್ಪಿ ಅಂದ್ರೆ ಹೀಗೆ, ಇವರ ಸ್ಟೈಲ್‌ ಕೂಡ ಹೀಗೆ. ಸರಿ ಹಾಗಾದ್ರೆ UI ಸಿನಿಮಾ ಹೇಗಿದೆ..

_________________

ಕ್ಲಿಕ್ ಟು ಸಬ್‌ಸ್ಕ್ರೈಬ್ -    / yoyotvkannada  
ಫೇಸ್‌ಬುಕ್‌ -   / yoyotvkannada1  
ಎಕ್ಸ್ (ಟ್ವಿಟರ್) - https://x.com/YOYOTVKannada1
ಯೋಯೋ ಟಿವಿ ಕನ್ನಡ ವಾಟ್ಸಾಪ್ ಚಾನೆಲ್- https://www.whatsapp.com/channel/0029...

Комментарии

Информация по комментариям в разработке