ಇಂಧನ ಜಗತ್ತಿನ ಹೊಸ ರಾಜ! 2035ಕ್ಕೆ ಜಗತ್ತನ್ನೇ ಆಳಲಿದೆ ಭಾರತ! ಏನಿದು IEA ವರದಿ? ಬಿಗ್ ಚಾಲೆಂಜ್ ಕೂಡ ಇದೆ! | India Set to Become the World’s Biggest Energy Demand Hub by 2035! IEA Report Shocks the World | The Next Global Energy Superpower!
ಸದ್ಯ ಇಡೀ ಜಗತ್ತು ಇಂಧನಕ್ಕಾಗಿ ಪರದಾಡುತ್ತಿದೆ. ಈ ಹೊತ್ತಲ್ಲಿ ಇಂಧನ ಮಾರುಕಟ್ಟೆಯ ದಿಕ್ಕನ್ನೇ ನಿರ್ಧರಿಸುವ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಅಥವಾ ವಿದ್ಯುತ್.. ಯಾವುದೇ ಇರಲಿ, ಮುಂದಿನ ದಶಕದಲ್ಲಿ ಇಡೀ ಜಗತ್ತಿನ ಇಂಧನ ಬೇಡಿಕೆಯ ಕೇಂದ್ರಬಿಂದು ಭಾರತವೇ ಆಗಲಿದೆ. ಇದು ನಾವು ಹೇಳುತ್ತಿರುವ ಮಾತಲ್ಲ, ಬದಲಾಗಿ ವಿಶ್ವದ ಇಂಧನ ಕ್ಷೇತ್ರದ ಮೇಲೆ ನಿಗಾ ಇಡುವ ಪ್ರತಿಷ್ಠಿತ ಅಂತರಾಷ್ಟ್ರೀಯ ಇಂಧನ ಸಂಸ್ಥೆ, ಅಂದರೆ ಐಇಎ ನೀಡಿರುವ ವರದಿ. ತನ್ನ ಇತ್ತೀಚಿನ ಎನರ್ಜಿ ಔಟ್‌ಲುಕ್‌ನಲ್ಲಿ, 2035ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಇಂಧನ ಬೇಡಿಕೆಯ ಹಬ್ ಆಗಲಿದೆ ಎಂದು ಐಇಎ ಭವಿಷ್ಯ ನುಡಿದಿದೆ. ಹಾಗಾದರೆ, ಭಾರತ ಹೇಗೆ ಜಗತ್ತಿನ ಎನರ್ಜಿ ಸೂಪರ್ ಪವರ್ ಆಗಲಿದೆ? ಈ ಬೆಳವಣಿಗೆಯ ಹಿಂದಿನ ಕಾರಣಗಳೇನು? ಇದರಿಂದ ಭಾರತಕ್ಕೆ ಆಗುವ ಲಾಭವೇನು, ಎದುರಾಗುವ ಸವಾಲುಗಳೇನು? ಮತ್ತು ಚೀನಾ, ಅಮೆರಿಕದಂತಹ ದೇಶಗಳ ಪರಿಸ್ಥಿತಿ ಏನಾಗಲಿದೆ? ಭಾರತದ ಒಂದೇ ಒಂದು ನಡೆ ಮುಂದೆ ಇಡೀ ಜಗತ್ತನ್ನು ಅಲುಗಾಡಿಸಬಹುದು. ಅದು ಹೇಗೆ ಅನ್ನೋದನ್ನು ಈ ವಿಡಿಯೋದಲ್ಲಿ ಡಿಟೇಲ್ ಆಗಿ ನೋಡೋಣ..
India is emerging as the new powerhouse of global energy demand, according to the latest International Energy Agency (IEA) Energy Outlook Report. By 2035, India alone will contribute 50% of the world’s total increase in energy demand—from oil and gas to electricity and petrochemicals.
This visual news explainer breaks down:
Why India will become the largest energy demand center
How 12,000 NEW cars hitting Indian roads DAILY impacts global energy markets
Why India may overtake China & the US in oil demand
The economic boost vs. the massive import bill challenge
What this means for global oil prices, climate targets & energy geopolitics
How India’s growth could reshape the global energy map
The IEA says India’s rising GDP, rapid industrialization, and booming middle class will fuel a historic energy surge. But can India balance growth with environmental pressure? Watch the full explanation.
👉 Don’t forget to LIKE, SHARE, and SUBSCRIBE for more deep-dive explainers!
ಭಾರತವೇ ವಿಶ್ವದ ಅತಿದೊಡ್ಡ ಇಂಧನ ಬೇಡಿಕೆ ಕೇಂದ್ರ! ಐಇಎ ವರದಿಯಲ್ಲಿ ಬಹಿರಂಗವಾದ ಅಚ್ಚರಿಯ ಸತ್ಯ! 10 ವರ್ಷದಲ್ಲಿ ಭಾರತವೇ ಬಾಸ್! | #IndiaEnergy #IEAReport #EnergyDemand #GlobalEconomy #OilMarket #EnergySuperpower #India2035
India energy | IEA report | India energy growth | Oil demand India | India 2035 forecast | Energy market trends | India economy growth | Global energy demand | Natural gas India | Electricity demand India | Petrol diesel demand | India visual news | Energy policy India | IEA energy outlook | World energy markets | India vs China demand | Energy superpower
▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Информация по комментариям в разработке