ಸೋಮವಾರದ ಪೂಜೆ | Devotional Song | Panja

Описание к видео ಸೋಮವಾರದ ಪೂಜೆ | Devotional Song | Panja

ಎಲ್ಲರಿಗೂ ಪ್ರೀತಿಯ ನಮಸ್ಕಾರ😊🙏🏻
.
.
ನಮ್ಮ ಊರಿನ  ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ, ಪಂಜ ಇಲ್ಲಿನ ವರ್ಷಾವದಿ ಜಾತ್ರಾ ಮಹೋತ್ಸವವು ದಿನಾಂಕ 24-01-2024ರಿಂದ 09-02-2024ರವರೆಗೆ ಜರಗಲಿದೆ. ಈ ಸುಸಂದರ್ಭದಲ್ಲಿ ಸಾವಿರ ಸೀಮೆಯ ಒಡೆಯ, ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ಕುರಿತಾದ ಸುಮಧುರ  ತುಳುಭಕ್ತಿಗೀತೆಯನ್ನು ಪ್ರಸ್ತುತಪಡಿಸಿದ್ದೇವೆ.
.
.
Credits:
Producer : Sharath Poojary
Singer: Suma Kote
Lyricist: Rakshith Manchikatte
Music composition, Vocal recording and Mastering: Mithunraj Vidyapura (Sri Raj Music World, Kabaka)
Videography and Editing: Chethan Challakodi
Special thanks to Manu Thondacchan Industries, Krishna Nagar, Panja
Santrupti 1gram Gold Jewelry, Kadaba
.
.
ಆ ಪರಶಿವನ ಕೃಪೆ, ಅನುಗ್ರಹ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತ.....'ಲೋಕಾ: ಸಮಸ್ತಾ: ಸುಖಿನೋ ಭವಂತು'
Do like, share and support ❤
Kindly subscribe if you haven't already !
#devotionalsongs #bhakti #albumsong #tulunadu #nammakudla #lordshiva #trending #indianartist #spirituality #divine #daiva #tulusongs #beautiful #nature #saree #jewels #bhaktigeethe #youtubeshorts #youtube #instagram #facebook #viral #sensation #indian #panja #village #melody #god #lordram

Комментарии

Информация по комментариям в разработке