ಮರುಗೂರು ಶ್ರೀ ಶಂಭುಲಿಂಗೇಶ್ವರ ದೇವಾಲಯ ರಾಜಗೋಪುರ ಗುದ್ದಲಿ ಪೂಜೆ...

Описание к видео ಮರುಗೂರು ಶ್ರೀ ಶಂಭುಲಿಂಗೇಶ್ವರ ದೇವಾಲಯ ರಾಜಗೋಪುರ ಗುದ್ದಲಿ ಪೂಜೆ...

ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ  ಕಮಿಟಿ ಅಧ್ಯಕ್ಷರಾದ ಕಡೇಹಳ್ಳಿ  ಸಿದ್ದೇಗೌಡರು ಅಧ್ಯಕ್ಷತೆಯಲ್ಲಿ ರಾಜಗೋಪರ ಗುದ್ದಲಿ ಪೂಜೆ ಕಾರ್ಯಕ್ರಮ...ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು, ಬಾಗೂರು ಹೋಬಳಿ , ಎಂ ಶಿವರ ಅಂಚೆ, ಮರಗೂರು ಗ್ರಾಮದಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಗುದ್ದಲಿ ಪೂಜಾ ಕಾರ್ಯಕ್ರಮ  ದೇವಸ್ಥಾನದ ಧರ್ಮದರ್ಶಿಗಳು ಕಾಮಗಾರಿ ಗುತ್ತಿಗೆದಾರರು ಶಿಲ್ಪಿಗಳು ಗ್ರಾಮಸ್ಥರು ಮತ್ತು ಪ್ರಧಾನ ಅರ್ಚಕರು ಮತ್ತು ಭಕ್ತರ ಉಪಸತಿಯಲ್ಲಿ ನೆರವೇರಿತು..

ರಾಜಗೋಪುರ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ  ದೇವಸ್ಥಾನದ ಜೀರ್ಣೋದ್ಧಾರ  ಕಮಿಟಿ ಅಧ್ಯಕ್ಷರಾದ ಕಡೇಹಳ್ಳಿ  ಸಿದ್ದೇಗೌಡರು, ದೇವಸ್ಥಾನದ ಕಾರ್ಯದರ್ಶಿ ಮಿಲಿಟರಿ ಮಂಜು, ಗುತ್ತಿಗೆದಾರ ದತ್ತಾತ್ರೇಯ, ಶಿಲ್ಪಿಗಳಾದಂತ ರಾಜು, ದೇವಸ್ಥಾನದ ಗುಡಿ ಗೌಡ್ರು  ಮಾಟೆಗೌಡರ ರಂಗೇ ಗೌಡರು, ಅರ್ಚಕರಾದ ಬಾಳೆಯ  ಮತ್ತು ಇತರೆ ಅರ್ಚಕರು  ಹಾಗೂ ಗ್ರಾಮದ ಹಿರಿಯ ಮುಖಂಡರುಗಳಾದ ಶಿವಾನಂಜೆಗೌಡ್ರು, ಶಂಕ್ರೇ ಗೌಡ್ರು,  ನಂಜೇಶ್ ಗೌಡ್ರು,ಹಾಗೂ ಗ್ರಾಮದ  ಮುಖಂಡರು ಮತ್ತು ಗ್ರಾಮದ ಭಕ್ತಾದಿಗಳು ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ..ದೇವಸ್ಥಾನದ ಇತಿಹಾಸ ಮತ್ತು ರಾಜಗೋಪುರದ ಕಾಮಗಾರಿ ವಿಚಾರವಾಗಿ ದೇವಸ್ಥಾನದ ಪ್ರಮುಖರು ಸುದ್ದಿಗಾರರೊಂದಿಗೆ ಮಾತನಾಡಿ   ದಾನಿಗಳು  ತನು ಮನ ಧನ ಮಾಡಲು  .ಕರ್ನಾಟಕ ಗ್ರಾಮೀಣ ಬ್ಯಾಂಕ್
ಎಂ .ಶಿವರ ಶಾಖೆ.
ಖಾತೆದಾರರ ಹೆಸರು  ಶ್ರೀ ಶಂಭುಲಿಂಗೇಶ್ವರ ದೇವಾಲಯ  ಮರಗೂರು
ಖಾತೆ ಸಂಖ್ಯೆ 12097100000033
IFSC code. PKGB0012097
ದೂರವಾಣಿ 9060060898
  ....ನ ಧನ ಸಹಾಯ ಮಾಡಲು ಆಡಳಿತ ಮಂಡಳಿಯಿಂದ ಮನವಿ ಮಾಡಿಕೊಂಡರು.

Комментарии

Информация по комментариям в разработке