ಇಲ್ಲಿ ಎಲ್ಲಾ ಜಾತಿ ಕನ್ಯಾ ವರ ಬೇಕಾದ್ರೆ ಬರ್ರೀ! All caste brides &Groom are Available

Описание к видео ಇಲ್ಲಿ ಎಲ್ಲಾ ಜಾತಿ ಕನ್ಯಾ ವರ ಬೇಕಾದ್ರೆ ಬರ್ರೀ! All caste brides &Groom are Available

ಅನ್ನಪೂರ್ಣಮ್ಮನವರಿಗೆ ಈಗ 76 ವರ್ಷ! ಈವರೆಗೆ ಸಾವಿರಾರು ಕಲ್ಯಾಣ ಕಾರ್ಯ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡದ ಸುತ್ತಮುತ್ತ ಇರುವವರು ಇವರ ಪ್ರಯೋಜನ ಪಡೆಯಬಹುದು. ಇದು ಕಲ್ಯಾಣ ಕಾರ್ಯ ಆಗಿರುವುದರಿಂದ ವ್ಯಾಪಾರ ಆಗಬಾರದು ಎನ್ನುವ ದೃಷ್ಟಿಯಿಂದ ಬಡವರಾದರು ದುಡ್ಡು ತೆಗೆದುಕೊಳ್ಳದೆ, ಈಗಲೂ ಕನ್ಯಾ ವರ ಹುಡುಕಿ ಕೊಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ, ಇವರ ಈ ಕಲ್ಯಾಣ ಕಾರ್ಯ ಹೀಗೆ ಮುಂದುವರೆಯಲಿ ಮತ್ತು ನಿಮಗೂ ಕನ್ಯಾವರ ಸಿಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ...

Annapurnamma is now 76 years old! She has done thousands of welfare works so far. People living around Hubli-Dharwad can benefit from this. Since this is a welfare work, it should not be a business, so they became poor and did not take money, they are still engaged in the work of finding bridegrooms, their welfare work will continue like this and the heart of life wishes that you too get a bridegroom....


Address :Annapoornamma,near ganesh temple
4th main, 4th cross, Rajatgiri,Dharwad.

map:
Varada Vinayaka Mandir
https://maps.app.goo.gl/mhfytVJsgrpsK...

ph no: 9110482735

#matrimony #Matrimonial #Bride #Groom #matchmaking #marraige #matrimonysite #Matrimonial#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....

Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке