ಸರ್ವರೋಗ, ಕಷ್ಟ ನಾಶವಾಗಿ ಸದಾ ಸುಖ, ಸಮೃದ್ಧಿ ನೆಲೆಸುವಂತೆ ಮಾಡುವ ಮಂತ್ರ | Powerful Varaha Mantra| KANNADA ||

Описание к видео ಸರ್ವರೋಗ, ಕಷ್ಟ ನಾಶವಾಗಿ ಸದಾ ಸುಖ, ಸಮೃದ್ಧಿ ನೆಲೆಸುವಂತೆ ಮಾಡುವ ಮಂತ್ರ | Powerful Varaha Mantra| KANNADA ||

ಸರ್ವರೋಗ, ಕಷ್ಟ ನಾಶವಾಗಿ ಸದಾ ಸುಖ, ಸಮೃದ್ಧಿ ನೆಲೆಸುವಂತೆ ಮಾಡುವ ಮಂತ್ರ | Powerful Varaha Mantra| KANNADA ||


ಎಲ್ಲರಿಗೂ ವರಾಹ ಜಯಂತಿಯ ಶುಭಾಶಯಗಳು. ವರಾಹ ದೇವರ ಈ ಸ್ತೋತ್ರ ಹಾಗೂ ಮಂತ್ರ ತುಂಬಾ ಶಕ್ತಿಶಾಲಿಯಾಗಿದೆ.

ಮೊದಲು ವರಾಹ ಅಷ್ಟೋತ್ತರ ಶತನಮವಳಿಯನ್ನು ಕೇಳೋಣ. ಇದರಲ್ಲಿ ವರಾಹ ದೇವರ 108 ಹೆಸರುಗಳಿವೆ. ಇದನ್ನು ಕೇಳಿದ ನಂತರ 108 ಬಾರಿ ವರಾಹ ದೇವರ ಈ ಶಕ್ತಿಶಾಲಿ ಮಂತ್ರವನ್ನು ಕೇಳಿ.
ಈ ಸ್ತೋತ್ರ ಹಾಗೂ ಮಂತ್ರವನ್ನು ಭಕ್ತಿಯಿಂದ ಕೇಳಿದರೆ ಸಿಗುವ ಫಲಗಳು ಈ ರೀತಿ ಇವೆ- ಅಪಾರ ಸಂಪತ್ತು, ಸುಖ ಸಮೃದ್ಧ ಜೀವನ, ಎಲ್ಲಾ ಕಷ್ಟ ದುಃಖ ನೋವು ನಾಶವಾಗುತ್ತದೆ ಹಾಗೂ ಭೂಮಿಗೆ ಸಂಬಂಧಿಸಿದ ತೊಂದರೆಗಳು ಬಗೆಹರಿಯುತ್ತವೆ.

ಮಂತ್ರವು ಈ ಕೆಳಗಿನಂತಿದೆ:-

ಓಂ ನಮೋ ಭಗವತೇ ವರಾಹರೂಪಾಯ
ಭೂರ್ಭುವ ಸ್ವಹ ಸ್ಯಾತ್ಪತೆಭೂಪತಿತ್ವಂ
ದೇಹ್ಯತೆ ದಾದಾಪಯ ಸ್ವಾಹಾ||

Om Namo Bhagavate Varaharoopaya
Bhoorbhuva Swaha Syatpatebhoopatitwam
Dehyate Dadapaya Swaha||

Listen/ Chant The Mantra And Stotra While Meditating Upon Lord Varaha.

One Can Listen To This Stotra And Mantra Daily With Devotion. Along With Listening To Mantra One Can Worship Lord Varaha Along With Goddess Bhoodevi.

#kannada
#mantra
#bhaktimantra
#ಕನ್ನಡ
#lakshminarayan
#bhaktimantra
#ಮಂತ್ರ
#devotionalmantra
#varaha
#ವರಾಹ
#ವರಾಹಜಯಂತಿ
#varahajayanti


MANTRA. VARAHA JAYANTI MANTRA
ವರಾಹ ಜಯಂತಿ ಮಂತ್ರ



ARTIST SHANKARI

Комментарии

Информация по комментариям в разработке