Anyayakari brahma ee sundarana sanyasi madabahude | ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ

Описание к видео Anyayakari brahma ee sundarana sanyasi madabahude | ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ

#kannada #karnataka #mandya #malavallimahadevaswamy #anyayakaribrahma #sundarana #janapada #trendingvideo
ಸ್ಫುರದ್ರೂಪಿಯಾದ ಅರ್ಜುನ, ವೇಶ್ಯೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಅರ್ಜುನನ ಕುರಿತು ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂದು ಹಾಡುವ ಹಾಡೇ ಇಂದು ಸಖತ್ತಾಗಿ ವೈರಲ್‌ ಆಗುತ್ತಿದೆ.
28 ವರ್ಷಗಳ ಹಿಂದೆ ರಚಿಸಿ ಹಾಡಿದ, ಹಾಡಿನ ಮೂಲ ಗಾಯಕರೂ ಆಗಿರುವ, ಅಂತಾರಾಷ್ಟ್ರೀಯ ಜಾನಪದ ಹಿರಿಯ ಕಲಾವಿದ ಮಳವಳ್ಳಿಯ Doctor, ಎಂ.ಮಹದೇವಸ್ವಾಮಿ ಅವರು ಸ್ವತಃ ಹಾಡಿದ ಈ ಜನಪದ ಶೈಲಿಯ ಕಂಸಾಳೆ ಹಾಡನ್ನು ನಾಡಿನ ಜನರಿಗೆ ತಲುಪಿಸಲು, ಗೀತೆಯನ್ನು ಆನಂದಿಸಲು ಹಾಗೂ ಕಲಿಯಲು ಬಯಸುವವರಿಗೆ ಅನುಕೂಲಮಾಡಿಕೊಡುವ ಸಲುವಾಗಿ ನಮ್ಮದೊಂದು ಸಣ್ಣ ಪ್ರಯತ್ನ. ನಮ್ಮ ಚಾನೆಲ್ಲ್ ಗೆ ಚಂದಾದಾರರಾಗುವ ಮೂಲಕ ತಮ್ಮೆಲ್ಲರ ಪ್ರೀತಿಯನ್ನು ಬಯಸುತ್ತೇವೆ.

Комментарии

Информация по комментариям в разработке