NAMMA BHARATHA | ನನ್ನ ದೇಶ ಭಾರತ ಸ್ವಾತಂತ್ರ್ಯ ದಿನ | MARTIN TEASER INDEPENDENCE DAY SONG |MA THUJE SALAM

Описание к видео NAMMA BHARATHA | ನನ್ನ ದೇಶ ಭಾರತ ಸ್ವಾತಂತ್ರ್ಯ ದಿನ | MARTIN TEASER INDEPENDENCE DAY SONG |MA THUJE SALAM

#indipendence_day_special_video

🔰Title: Namma Bharatha
🔰Singer: Ashraf Savanoor
🔰Lyrics: Nizam Kolambe
🔰Direction: Ansar Shaz
🔰Prouducer: MK Jamal Puttur
🔰Editing: Shafeeq , Ameen Kumbra
🔰Marketing: Safwan Koorath, Fayaz Faaz
🔰Graphics: Hakeem Padadka, Riya Parappu

____________________________________________

ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ಬಂದ‌ ಸುದಿನವಿಂದು ನಮಗೆ ಸ್ವಾತಂತ್ರ್ಯ
ಹಿಡಿದು ಬನ್ನಿರೆಲ್ಲ ನಮ್ಮ ಬಾವುಟ...
ಕೇಸರಿ ಬಿಳಿ ಹಸಿರು ನಮ್ಮ ಉಸಿರು ಎಂದು ಅರಿಯಿರಿ
ಹಿಂದು‌ ಕ್ರೈಸ್ತ ಮುಸಲ್ಮಾನರೆಲ್ಲ ಒಂದುಗೂಡಿರಿ
ನನ್ನ ದೇಶ ನಮ್ಮ ದೇಶ ಭಾರತ..
ಪುಣ್ಯ ಭೂಮಿ ಚಂದ ಧರಣಿ ಭಾರತ....


ಶಾಂತಿ ಪ್ರೀತಿ ನಿಷ್ಠೆಯಲೀ..
ನಷ್ಟ ಕಷ್ಟ ತ್ಯಾಗದಲೀ...
ಶಾಂತಿ ಪ್ರೀತಿ ನಿಷ್ಠೆಯಲೀ
ನಷ್ಟ ಕಷ್ಟ ತ್ಯಾಗದಲೀ
ಸಾಹಸ ಮೆರೆದು
ಹಿರಿಯರು ದುಡಿದು
ತಂದುಕೊಟ್ಟ ದೇಶ...

ದೇಶ ನಮ್ಮ ಭಾರತ
ಉಳಿಯಲೆಂದು ಶಾಶ್ವತ...
ದೇಶ ನಮ್ಮ ಭಾರತ
ಉಳಿಯಲೆಂದು ಶಾಶ್ವರ...
ಬಾಳಬೇಕು ಐಕ್ಯದಿಂದ ಸೇರುತಾ
ಬಾಳಬೇಕು ಐಕ್ಯದಿಂದ ಸೇರುತಾ
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ಬಂದ‌ ಸುದಿನವಿಂದು ನಮಗೆ ಸ್ವಾತಂತ್ರ್ಯ
ಹಿಡಿದು ಬನ್ನಿರೆಲ್ಲ ನಮ್ಮ ಬಾವುಟ...

ಭಕ್ತಿ ಬರಲಿ ಹೃದಯದಲೀ..
ಪ್ರೀತಿ ಇರಲಿ‌ ಮಣ್ಣಿನಲೀ
ಭಕ್ತಿ ಬರಲಿ ಹೃದಯದಲೀ
ಪ್ರೀತಿ ಇರಲಿ‌ ಮಣ್ಣಿನಲೀ...

ಸಾದು‌ ಸಂತರು...
ಧೀರ ಮಹಾತ್ಮರು
ಬಾಳಿದಂತ ದೇಶ....

ಗೋಪುರ ಗುಡಿ ಶಿಲೆಗಳು...
ಪಳ್ಳಿ ಚರ್ಚು ಮಠಗಳು...
ಗೋಪುರ ಗುಡಿ ಶಿಲೆಗಳು...
ಪಳ್ಳಿ ಚರ್ಚು ಮಠಗಳು...
ನೋಡಲೆಷ್ಟು ಚಂದ ನಮ್ಮ ಭಾರತ
ನೋಡಲೆಷ್ಟು ಚಂದ ನಮ್ಮ ಭಾರತ...
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ಬಂದ‌ ಸುದಿನವಿಂದು ನಮಗೆ ಸ್ವಾತಂತ್ರ್ಯ
ಹಿಡಿದು ಬನ್ನಿರೆಲ್ಲ ನಮ್ಮ ಬಾವುಟ...

ಕೃಷಿ ಅರಣ್ಯ ಬೆಳೆಗಳಿದೆ...
ತೆಂಗು ಗಂದ ಗಣಿಗಳಿದೆ..
ಕೃಷಿ ಅರಣ್ಯ ಬೆಳೆಗಳಿದೆ
ತೆಂಗು ಗಂದ ಗಣಿಗಳಿದೆ...

ಗಂಗೆ ತುಂಗೆಯೂ
ಹರಿವ ಚಂದವೂ....
ಭೂಲೋಕದ ಸ್ವರ್ಗವೂ...

ಮನಮೋಹಕ ದೇಶವಿದೂ
ಪರಿಪಾವನ ನಾಡಿದು
ಮನಮೋಹಕ ದೇಶವಿದು
ಪರಿಪಾವನ ನಾಡಿದು....
ಬಹುಕೋಟಿ ಜನರು ಬಾಳೋ ದೇಶ ನಮ್ಮದು....
ಭವ್ಯ ಪರಂಪರೆಯ ಕೀರ್ತಿ ನಮ್ಮದು

ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ಬಂದ‌ ಸುದಿನವಿಂದು ನಮಗೆ ಸ್ವಾತಂತ್ರ್ಯ
ಹಿಡಿದು ಬನ್ನಿರೆಲ್ಲ ನಮ್ಮ ಬಾವುಟ...
ಕೇಸರಿ ಬಿಳಿ ಹಸಿರು ನಮ್ಮ ಉಸಿರು ಎಂದು ಅರಿಯಿರಿ
ಹಿಂದು‌ ಕ್ರೈಸ್ತ ಮುಸಲ್ಮಾನರೆಲ್ಲ ಒಂದುಗೂಡಿರಿ
ನನ್ನ ದೇಶ ನಮ್ಮ ದೇಶ ಭಾರತ..
ಪುಣ್ಯ ಭೂಮಿ ಚಂದ ಧರಣಿ ಭಾರತ....
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ದ್ವಜ ತಿರಂಗ ಹಾರುತಿದೆ
ಗಗನದಲ್ಲಿ ಖುಷಿಯಲೀ...
ಬಂದ‌ ಸುದಿನವಿಂದು ನಮಗೆ ಸ್ವಾತಂತ್ರ್ಯ
ಹಿಡಿದು ಬನ್ನಿರೆಲ್ಲ ನಮ್ಮ ಬಾವುಟ...


____________________________________________


#TAGS :-

#independenceday #india #indiahittsong #petroiticsong #republic_day #indiavirul #indiansongs #arjithsing #independence_day_song_2021 #indiasong #independence2021 #freedomfighters #freedom #india #freedomfighter #independenceday #love #indianarmy #freedomofspeech #bhagatsingh #abvp #indian #freedomisntfree #freedomthinkers #trump #covid #peace #students #freedomday #freedomlifestyle #freedomfriday #jaihind #freedompreneur #freedome #independentindia #bhfyp #freedomtower #freedomfightersofindia #awareness #freedomlife #bhfyp
#tamilnadu #iloveindia #social #balochistan #freedomindia #abvpofficial #abvpworld #republicindia #abvptrichy #abvpsouthtamilnadu #abvpindia #vanthematharam #abvparmy #joinabvp #abvpvoice #agitation #tncolleges #youngsters #bharathiyar #thesiyamumtheiveegamum #ilovetirchy #studentspower #tamilmemes #blacklivesmatter #independence #happyindependenceday #freedomforall #maga #freedomofexpression #august
#indian #india #love #instagram #instagood #photography #mumbai #follow #fashion #bollywood #delhi #like #kerala #bhfyp #photooftheday #likeforlikes #followforfollowback #maharashtra #memes #art #instadaily #nature #tiktok #indianfood #indianarmy #beautiful #trending #model #insta #bhfyp



____________________________________________

THANK YOU ❤️

©TEAM ZMT MEDIA VISION

Комментарии

Информация по комментариям в разработке