ಪಿತೃ ಶಾಪ ಸ್ತ್ರೀ ಶಾಪ ವಿಮೋಚನೆಗಾಗಿ ಪ್ರತಿ ದಿನ ಈ ಸ್ತೋತ್ರವನ್ನು ಆಲಿಸಿ RUCHI KRUTHA PITRU STOTRAM

Описание к видео ಪಿತೃ ಶಾಪ ಸ್ತ್ರೀ ಶಾಪ ವಿಮೋಚನೆಗಾಗಿ ಪ್ರತಿ ದಿನ ಈ ಸ್ತೋತ್ರವನ್ನು ಆಲಿಸಿ RUCHI KRUTHA PITRU STOTRAM

ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಕಳೆದುಕೊಂಡಿರುವ ಆಸ್ತಿಯನ್ನು ಪಡೆಯಬಹುದು ಹಾಗೂ ಯಾರಿಗಾದರೂ ಸಾಲ ಕೊಟ್ಟು ಬರದಿದ್ದರೆ ಸಂಕಲ್ಪ ಮಾಡಿ ನಿಮ್ಮ ಪಿತೃಗಳ ಹೆಸರನ್ನು ಹೇಳಿಕೊಂಡು ಈ ಸ್ತೋತ್ರವನ್ನು ಪಠನೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಹಣ ವಾಪಸ್ಸು ಬರುತ್ತದೆ ಧನಪ್ರಾಪ್ತಿ ಸಂತಾನ ಪ್ರಾಪ್ತಿ ಆರೋಗ್ಯ ಎಲ್ಲವೂ ನಿಮ್ಮ ಜೀವನದಲ್ಲಿ ಸಿದ್ಧಿಸುತ್ತದೆ ಫಲ ಶ್ರುತಿಯಲ್ಲಿ ಪಿತೃಗಳ ಆಶೀರ್ವಾದದ ವಚನಗಳನ್ನು ತಾವು ನೋಡಬಹುದು

Комментарии

Информация по комментариям в разработке