ವೇದ ವೈರಾಗ್ಯ ಹೇಳುತ್ತಾ? ಖಂಡಿತ ಇಲ್ಲ! | Namma Hosabelaku | Sudhakara Sharma | Episode 04 |

Описание к видео ವೇದ ವೈರಾಗ್ಯ ಹೇಳುತ್ತಾ? ಖಂಡಿತ ಇಲ್ಲ! | Namma Hosabelaku | Sudhakara Sharma | Episode 04 |

ವೇದ ವೈರಾಗ್ಯ ಹೇಳುತ್ತಾ? ಖಂಡಿತ ಇಲ್ಲ!
ಹೊಸಬೆಳಕು ಒಂದು ಕಾರ್ಯಕ್ರಮ ಅಲ್ಲ! ಒಂದು ವೈಚಾರಿಕ ಕ್ರಾಂತಿ. ಭಾರತೀಯ ಸನಾತನ ಧರ್ಮ ಮತ್ತು ಅದರಲ್ಲಿರುವ ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಸ್ಪಷ್ಟವಾಗಿ ಆಧಾರದ ಜೊತೆ ತಮ್ಮ ಮುಂದೆ ಇಡುವುದು. ಎಲ್ಲರಿಗೂ ಹಿಂದೂ ಧರ್ಮದ ಸತ್ಯ ವಿಷಯವನ್ನು ತಿಳಿಸುವುದು ನಮ್ಮ ಯತ್ನ. ಇದರ ಸಾರಥಿ ವೇದಾಧ್ಯಾಯಿ ಸುಧಾಕರ ಶರ್ಮ, ವಿನಯ ಪ್ರಸಾದ್ ಹಾಗೂ ಅಪರ್ಣ. ನೋಡಿ ತಿಳಿಯಿರಿ ಮತ್ತು ಎಲ್ಲರಿಗೂ ತಿಳಿಸಿ.


Please don't forget to subscribe to Namma Hosabelaku

Комментарии

Информация по комментариям в разработке