‘ಸೀತಾರಾಮ’ ಧಾರಾವಾಹಿಯಲ್ಲಿ ಸಿಹಿ ಪಾತ್ರಧಾರಿ ರೀತು ಸಿಂಗ್ ಮಾತಿಗೆ ಸಿಕ್ಕಾಗ… | Vijay Karnataka

Описание к видео ‘ಸೀತಾರಾಮ’ ಧಾರಾವಾಹಿಯಲ್ಲಿ ಸಿಹಿ ಪಾತ್ರಧಾರಿ ರೀತು ಸಿಂಗ್ ಮಾತಿಗೆ ಸಿಕ್ಕಾಗ… | Vijay Karnataka

‘ಸೀತಾರಾಮ’ ಧಾರಾವಾಹಿಯಲ್ಲಿ ಸಿಹಿ ಪಾತ್ರದಲ್ಲಿ ರೀತು ಸಿಂಗ್ ನಟಿಸುತ್ತಿದ್ದಾಳೆ. ರೀತು ಸಿಂಗ್ ಮೂಲತಃ ನೇಪಾಳದವರು. ತಾಯಿ, ಸಹೋದರನ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿರುವ ರೀತು ಸಿಂಗ್ ಈಗ ಸಿನಿಮಾ ಮಾಡುವತ್ತ ಕೂಡ ಗಮನ ಕೊಡುತ್ತಿದ್ದಾಳೆ.

ಈ ಪುಟ್ಟ ನಟಿ ಧಾರಾವಾಹಿಯಲ್ಲಿ ಪಟ ಪಟ ಅಂತ ಹೇಗೆ ಡೈಲಾಗ್ ಹೇಳ್ತಾಳೆ? ಹೇಗೆ ಶೂಟಿಂಗ್‌ನಲ್ಲಿ ಇಡೀ ದಿನ ಭಾಗವಹಿಸುತ್ತಾಳೆ? ಧಾರಾವಾಹಿ ಟೀಂನಲ್ಲಿ ಯಾರು ಇಷ್ಟ? ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ‘ವಿಜಯ ಕರ್ನಾಟಕ ವೆಬ್‌’ಗೆ ನೀಡಿದ ಸಂದರ್ಶನದಲ್ಲಿ ಅವಳು ಮಾತನಾಡಿದ್ದಾಳೆ. ರೀತು ಸಿಂಗ್ ನಟನೆ, ಡೈಲಾಗ್ ಹೇಳೋದು ಕೇಳಿ ಅನೇಕರು ಇಷ್ಟಪಟ್ಟಿದ್ದಾರೆ.

Seetha Raama Kannada Tv Serial Sihi Real Name Reethu Singh Fun Chat With Vk Team

#seetharaamaserial #reethusingh #sihiinterview



Your Queries:


Your Queries:
seetha ram serial
seetha ram serial song
seetha ram serial promo
seetha ram serial yesterday episode
seetha ram serial full episode


Chapters
00:00 - ಸಿಹಿ ಪಾತ್ರಧಾರಿ ರೀತು ಸಿಂಗ್
0:28 - ಸೀತಾರಾಮ ಧಾರಾವಾಹಿ
0:52 - ಸಿಹಿ ಪಾತ್ರದ ಕುರಿತು
1:14 - ಜನರ ಪ್ರೀತಿಯ ಬಗ್ಗೆ
2:14 - ಸೀತಾ, ರಾಮ್ ಪಾತ್ರದ ಒಡನಾಟ
3:26 - ನಟನೆಯ ಬಗ್ಗೆ
4:28 - ಕನ್ನಡ ಕಲಿಕೆ
5:23 - ಸ್ಕೂಲ್ ಎಜುಕೇಶನ್
6:50 - ನಟನೆ ಬಗ್ಗೆ ಮೆಚ್ಚುಗೆ
7:11 - ರವಿಚಂದ್ರನ್
7.56 - ನಟ-ನಟಿಯರ ಭೇಟಿ
8.14 - ಯಾವ ರೀತಿ ಪಾತ್ರ ಇಷ್ಟ
8.50 - ಧಾರಾವಾಹಿಯಲ್ಲಿ ಇಷ್ಟವಾದ ಎಪಿಸೋಡ್
9.24 - ಅಮ್ಮನ ಕುರಿತು
10.33 - ನೇಪಾಳದ ಕುಟುಂಬ
12.21 - ತಮ್ಮನ ಪ್ರೀತಿ
14.25 - ಇಷ್ಟದ ತಿಂಡಿ
15.17 - ಅಭಿಮಾನಿಗಳ ಪ್ರೀತಿ
15.45 - ಸಿನಿಮಾ
16.56 - ಸಿಹಿ ಮಾತು

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  
Our Video Website: https://kannada.timesxp.com/

Комментарии

Информация по комментариям в разработке