ಈ ಏಕಲವ್ಯ ಹೋರಿಗೆ ₹26 ಲಕ್ಷ | Hallikar Bull | Krishi Mela | GKVK | Farmers | Ekalvya | Varthur Santosh

Описание к видео ಈ ಏಕಲವ್ಯ ಹೋರಿಗೆ ₹26 ಲಕ್ಷ | Hallikar Bull | Krishi Mela | GKVK | Farmers | Ekalvya | Varthur Santosh

Varthur Santosh | Hallikar Bull | Farmers | Krishi Mela | GKVK

ಈ ಬಾರಿಯ ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಹಳ್ಳಿಕಾರ್‌ ತಳಿಯ ಹೋರಿಗಳು. ಈ ಹೋರಿಗಳನ್ನು ಮಾರಾಟಕ್ಕೆ ಇಡದೇ ಕೇವಲ ಪ್ರದರ್ಶನಕ್ಕೆ ಇಡಲಾಗಿದ್ದು, ಹೋರಿಗಳನ್ನು ನೋಡುವುದಕ್ಕೆ ಜನರು ಮುಗಿಬಿದ್ದಿರುವ ದೃಶ್ಯಗಳು ಕಂಡುಬಂದವು. 26 ಲಕ್ಷ ರೂ. ಬೆಲೆ ಬಾಳುವ ಏಕಲವ್ಯ ಹೋರಿಯು ಎಲ್ಲರ ಅಚ್ಚು ಮೆಚ್ಚು. ಇದಕ್ಕೆ ನೀಡುವ ಆಹಾರ, ಇದರ ಸಾಕಾಣೆ ಏಕಲವ್ಯ ಹೋರಿಯಷ್ಟೇ ದೊಡ್ಡದು.

#prajavani #kannada #video #hallikarstudbull #varthursantosh #krishimela #gkvk

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке