ಸರಸ್ವತಿ ಪೂಜೆಯ ಹಾಡು | ತನುವನಿದನು ನಿನ್ನ ಕೈಯ ವೀಣೆ ಮಾಡು ಸರಸ್ವತಿ | Tanuvanidanu Ninna Kaiya Veene Maadu

Описание к видео ಸರಸ್ವತಿ ಪೂಜೆಯ ಹಾಡು | ತನುವನಿದನು ನಿನ್ನ ಕೈಯ ವೀಣೆ ಮಾಡು ಸರಸ್ವತಿ | Tanuvanidanu Ninna Kaiya Veene Maadu

#lightmusic #song #kannadamusic #music #karnatakaculture #familyperformance #bhaktisong #bhaktibhajan #havyakahaadu #havyaka
ತನುವನಿದನು ನಿನ್ನ ಕೈಯ ವೀಣೆ ಮಾಡು ಸರಸ್ವತಿ ||
ತನಯ ನಾನು ತಾಯಿ ನೀನು ಕರುಣಿಸೇ ಕೃಪಾವತಿ || P ||

ನಿನ್ನೆ ಪ್ರೀತಿ ಬೆರಳಿನಿಂದ ಮೀಟು ಸುಗುಣ ತಂತಿಯಾ ||
ತನ್ನ ತನದ ದಾನದಿಂದ ನೀಡು ಆತ್ಮ ಶಾಂತಿಯಾ || 1 ||

ವಿದ್ಯೆ ಕಲಿಸಿ ಬುದ್ಧಿ ನೀಡಿ ಸಲಹೆ ನಮ್ಮ ಶಾರದೆ ||
ನಮ್ಮ ಹೃದಯ ಕಮಲದಲ್ಲಿ ವಾಸ ಮಾಡು ತಾಯಿಯೇ || 2 ||

ಸಪ್ತ ಸ್ವರದ ಸಪ್ತ ವರ್ಣದಿಂದ ಛಾಪವಾಗಿಸಿ ||
ದೀಪ್ತಿ ಕಲ್ಪನೆಗಳ ಗಗನದಗಲದಲ್ಲಿ ತೂರಿಸಿ || 3 ||

Комментарии

Информация по комментариям в разработке