Signs of Negative Energy in a Person | Vijay Karnataka

Описание к видео Signs of Negative Energy in a Person | Vijay Karnataka

#negativeenergy #negativeenergyperson #signsofegativeenergy #negativevibes #ghost #negativeenergyremoval

ಕೆಲವರು ದೆವ್ವ, ಭೂತಗಳನ್ನು ನಂಬುವರು, ಇನ್ನೂ ಕೆಲವರು ದೆವ್ವ, ಭೂತಗಳೇ ಇಲ್ಲ ಎನ್ನುತ್ತಾರೆ. ಸೃಷ್ಟಿಯ ಸಮತೋಲನದಲ್ಲಿ ಗುಣಾತ್ಮಕ ಶಕ್ತಿಯಿದ್ದರೆ ಋಣಾತ್ಮಕ ಶಕ್ತಿಯೂ ಇರಲೇ ಬೇಕು. ಗ್ರಹಚಾರ, ಗ್ರಹಗತಿಗಳು ಕೈಕೊಟ್ಟ ಸಮಯದಲ್ಲಿ ಮಾತ್ರ ಮನುಷ್ಯನ ಮೇಲೆ ಊಹೆಗೂ ನಿಲುಕದಂತೆ ದಾಳಿ ಮಾಡಿ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದ್ರೆ ಇಂತಹ ಸಮಸ್ಯೆಗಳು ಮನುಷ್ಯನಿಗೆ ಎದುರಾದಾಗ ಯಾವೆಲ್ಲಾ ಲಕ್ಷಣಗಳು ಕಂಡುಬರುತ್ತವೆ? ಆತ್ಮಗಳ ಕಾಟ, ಮಾಟ-ಮಂತ್ರದಂತಹ ಕಾಟದಿಂದ ಬಂಧ ಮುಕ್ತರಾಗಬೇಕಾದ್ರೆ ಏನು ಮಾಡಬೇಕು? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ಪರಿಯಾರ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке