yakshagana Live🤩ಮಹಾಮಂತ್ರಿ ದುಷ್ಟಬುದ್ದಿ🔥ಶೆಟ್ಟಿಗಾರ💥ಮೂಡಬೆಳ್ಳೆ😍ಮಲವಳ್ಳಿ✨ಕುಂಕಿಪಾಲ🤩ಸಿದ್ದಾಪುರ👌ಸಂಪೂರ್ಣ ಯಕ್ಷಗಾನ

Описание к видео yakshagana Live🤩ಮಹಾಮಂತ್ರಿ ದುಷ್ಟಬುದ್ದಿ🔥ಶೆಟ್ಟಿಗಾರ💥ಮೂಡಬೆಳ್ಳೆ😍ಮಲವಳ್ಳಿ✨ಕುಂಕಿಪಾಲ🤩ಸಿದ್ದಾಪುರ👌ಸಂಪೂರ್ಣ ಯಕ್ಷಗಾನ

#yakashagana_videos #yakashagana #yakshagana_2024 #siddapur #saligrama_mela
#mudabelle #shettigar #Ashok_Bhat #kunkipal #malavalli #mururu #kavvale

ಶ್ರೀ ಸುರೇಶ ನಾಯ್ಕ್ ಹರೀಶೇ ಇವರ ಮನೆ ಪ್ರವೇಶದ ಪ್ರಯುಕ್ತ ಅವರ ಮನೇಯಂಗಳದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ...

ವಿಶೇಷ ಧನ್ಯವಾದಗಳು 🙏
👉 ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏

ಹಿಮ್ಮೆಳ 👇
ಭಾಗವತರು 👉ಶ್ರೀ ಚಂದ್ರಕಾಂತ್ ರಾವ್ ಮೂಡಬೆಳ್ಳೆ
ಮದ್ದಳೆ 👉 ಶ್ರೀ ಗಣಪತಿ ಭಾಗ್ವತ್ ಕವ್ವಾಳೆ
ಚಂಡೆ 👉 ಶ್ರೀ ಪ್ರಮೋದ್ ಹೆಗಡೆ ಕಬ್ಬಿನಗದ್ದೆ
ಮುಮ್ಮೆಳ 👇
ದುಷ್ಟಬುದ್ದಿ 👉 ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ
ಕಪ್ಪದ ದೂತ 👉ಶ್ರೀ ನಾಗೇಂದ್ರ ಭಟ್ ಮೂರೂರು
ಕುಳಿಂದ 👉 ಶ್ರೀ ಮಹಾಬಲೇಶ್ವರ ಗೌಡ ಹಾರೆಗೋಪ್ಪಾ
ಚಂದ್ರಹಾಸ 👉 ಶ್ರೀ ಸನ್ಮಯ್ ಭಟ್ಟ ಮಲವಳ್ಳಿ
ಮದನ 👉 ಶ್ರೀ ಅಶೋಕ್ ಭಟ್ಟ ಸಿದ್ದಾಪುರ
ವಿಷಯೇ 👉 ಶ್ರೀ ನಾಗರಾಜ್ ಭಟ್ಟ ಕುಂಕಿಪಾಲ್ ಮದುವೇ ಭಟ್ರು 👉 ಶ್ರೀ ನಾಗೇಂದ್ರ ಮೂರೂರು
ಚಾರ 👉 ಶ್ರೀ ಮಹಾಬಲೇಶ್ವರ ಗೌಡ ಹಾರೆಗೋಪ್ಪಾ

ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು )

ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏

ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏

ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏


ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....

Комментарии

Информация по комментариям в разработке