YAARU NODADA HAAGE | ಯಾರೂ ನೋಡದ ಹಾಗೆ |KANNADA BHAVAGEETHE |RAVINDRA NAYAK SANNAKKIBETTU| GANESH DESAI

Описание к видео YAARU NODADA HAAGE | ಯಾರೂ ನೋಡದ ಹಾಗೆ |KANNADA BHAVAGEETHE |RAVINDRA NAYAK SANNAKKIBETTU| GANESH DESAI

YAARU NODADA HAAGE
ಯಾರೂ ನೋಡದ ಹಾಗೆ

ಕನ್ನಡ ಭಾವಗೀತೆ
Kannada Bhavageethe


ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸಂಗೀತ ಮತ್ತು ಗಾಯನ: ಗಣೇಶ್ ದೇಸಾಯಿ
ಕೀಬೋರ್ಡ್: ಸಂಗೀತ್ ಥಾಮಸ್
ತಬಲ: ಕಾರ್ತಿಕ್ ಭಟ್
ಸಿತಾರ್: ಸುಬ್ರಹ್ಮಣ್ಯ ಹೆಗ್ಡೆ
ಕೊಳಲು:ಶಿವಲಿಂಗ ರಾಜಪುರ್
ರಿದಂ ಪ್ಯಾಡ್: ವರದರಾಜ್
ಸೌಂಡ್ ಇಂಜಿನೀಯರ್: ಓಂಕಾರ್ ಮೂರ್ತಿ
ಸ್ಟೂಡಿಯೋ: ಓಂಕಾರ್ ಸ್ಟೂಡಿಯೋ ಬೆಂಗಳೂರು


Lyrics: Ravindra Nayak sannakkibettu
Music and singing: Ganesh Desai
Keyboard: Sangeeta Thomas
Tabla: Karthik Bhat
sitar: Subramanya Hegde
Flutew: Shivalinga Rajapur
Rhythm pad: Varadaraj
Sound engineer: Omkar murthy
Studio: Omkar studio Bangalore

ಸಾಹಿತ್ಯ:


ಯಾರೂ ನೋಡದ ಹಾಗೆ ಬಚ್ಚಿಟ್ಟ ಮಧುರ ಕ್ಷಣ
ಬಯಲು ಮಾಡಿತು ಕಣ್ಣು ಯಾರ ದೂರಲಿ ಇನ್ನು?

ಒಂದು ಚಂದದ ನೋವು ಸಾಕಿಕೊಂಡಿರಬೇಕು
ಎದೆಯ ಚುಚ್ಚುವ ಹಾಗೆ ನೆನಪು ಕಾಡದ ಹಾಗೆ

ಸುಟ್ಟ ವಿರಹದ ಕಾವು ಮನವ ಸುಡುತಿರಬೇಕು
ನನ್ನ ಮೇಲೆಯೇ ನಾನು ಕೋಪಗೊಳ್ಳುವ ಹಾಗೆ

ಮದಿರೆ ಹನಿಗಳ ಮೇಲೂ ನಿನ್ನ ಹೆಸರಿದೆಯಂತೆ
ಎಷ್ಟು ಕುಡಿದರೆ ಏನು ಇನ್ನೂ ತೀರದ ದಾಹ

ಮುರಿದುಬೀಳುವ ತಾರೆ ಬಯಕೆ ಹೇಳಿದೆ ಈಗ
ಬದುಕು ಆರುವ ಮೊದಲು ಬೆಳಕು ಮೂಡಲಿ ಬೇಗ

~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

(ಟಿಪ್ಪಣಿ: ವೀಡಿಯೋ ಎಡಿಟಿಂಗ್ ಮಾಡುವಾಗ ಸಾಹಿತ್ಯದಲ್ಲಿ ಕೆಲವು ಸಣ್ಣ ಸಣ್ಣ ತಪ್ಪುಗಳು ಆಗಿವೆ.ಸರಿಯಾದ ಸಾಹಿತ್ಯಕ್ಕಾಗಿ ಈ ಸಾಲುಗಳನ್ನು ನೋಡಿ)





For more Ravindra nayak sannakkibettu songs:

Nooru novina naduve ನೂರು ನೋವಿನ ನಡುವೆ
   • ನೂರು ನೋವಿನ ನಡುವೆ |Nooru novina naduve...  

Mucchibidu manassina ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
   • Kannada bhavageethe |Mucchibidu manas...  

Gokulake hogona ಗೋಕುಲಕೆ ಹೋಗೋಣ
   • Gokulake hogona ಗೋಕುಲಕೆ ಹೋಗೋಣ | Ravin...  

Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
   • Gazal |Nasheyeride ninna preethi ನಶೆಯ...  

ಭಾವಪೂರ್ಣ ಭಾವಗೀತೆ Must watch
   • Kannada bhavageethe |Doora hogu nenap...  

Hucchu hrudaya ಹುಚ್ಚು ಹೃದಯ
   • Breakup song | Hucchu hrudaya  ಹುಚ್ಚು...  

Yenintha naviru ಏನಿಂಥ ನವಿರು
   • Yenintha naviru ಏನಿಂಥ ನವಿರು |Ravindra...  

Olava shravana ಒಲವ ಶ್ರಾವಣ
   • Bhavageethe| Olava shravana | ravindr...  


#bhavageethegalu
#ಭಾವಗೀತೆಗಳು
#kannadaalbumsongs
#life
#ravindranayaksannakkibettuಲಪನ

Комментарии

Информация по комментариям в разработке