Mahadevaswamy life Story ಜೈಲಲ್ಲಿ ಇರೋರೆಲ್ಲ ಕೆಟ್ಟವರಲ್ಲ ಸಾರ್! ಹೊರಗಡೆ ಇರೋರೆಲ್ಲ ಒಳ್ಳೆಯವರಲ್ಲ ಸರ್.

Описание к видео Mahadevaswamy life Story ಜೈಲಲ್ಲಿ ಇರೋರೆಲ್ಲ ಕೆಟ್ಟವರಲ್ಲ ಸಾರ್! ಹೊರಗಡೆ ಇರೋರೆಲ್ಲ ಒಳ್ಳೆಯವರಲ್ಲ ಸರ್.

ಜೀವಾವಧಿ ಶಿಕ್ಷೆಗೆ ಗುರಿಯಾದ ಖೈದಿ ಕನ್ನಡ ಕೋಗಿಲೆಯಾಗಿ ಬದುಕು ರೂಪಿಸಿಕೊಂಡ ಕನ್ನಡ ಕೋಗಿಲೆ ಕಣ್ಣೀರ ಕಥೆ. ತಾನು ಮಾಡದ ತಪ್ಪಿಗಾಗಿ 12 ವರ್ಷ ಶಿಕ್ಷೆ, ಈಗಲೂ ಬದುಕು ಕಟ್ಟಿಕೊಳ್ಳಲು ಪ್ರತಿನಿತ್ಯ ಸೆಣಸಾಡುತ್ತಾ ಬದುಕುತ್ತಿರುವ ಕಲಾವಿದ ಬಾಗಲಿ ಮಹೇಶ್ ಮಹದೇವಸ್ವಾಮಿ ಚಾಮರಾಜನಗರ ಇವರ ಪಾಲಿಗೆ ಬಂದ ಜೈಲ್ ಅಧಿಕಾರಿ,12 ವರ್ಷ ಜೈಲು ಶಿಕ್ಷೆ ಅನುಭವಿಸಿ Z kannada ಕನ್ನಡ ಕೋಗಿಲೆಯಾದ ಜೀವನ ಕಥೆ ಜೈಲಿನಾ ನಿಜವಾದ ಅನುಭವಗಳು, ಜೀವನ ಎಸ್ಟೊಂದೂ ಕಷ್ಟ, ಪ್ರತಿಯೊಬ್ಬರಿಗೂ ಮಾದರಿಯಾಗುವ ಇವರ ಕತೆ

Комментарии

Информация по комментариям в разработке