ದಯವಿಟ್ಟು ಒಂದು ಸಲ ಭೇಟಿ ನೀಡಿ ನಮ್ಮನ್ನು ಹರಸಿ ಆಶೀರ್ವದಿಸಿ!!

Описание к видео ದಯವಿಟ್ಟು ಒಂದು ಸಲ ಭೇಟಿ ನೀಡಿ ನಮ್ಮನ್ನು ಹರಸಿ ಆಶೀರ್ವದಿಸಿ!!

ಇಲ್ಲಿ ಇಬ್ಬರು ಸ್ನೇಹಿತರು ಬದುಕನ್ನರಸಿ ಬೆಂಗಳೂರಿಗೆ ಬಂದಿದ್ದಾರೆ. ಇಬ್ಬರು ಐಟಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಸ್ವಂತ ಬಿಸಿನೆಸ್ ಮೇಲೆ ನಂಬಿಕೆ ಇಟ್ಟು ಅಲೋರ ಕಿಚನ್ ಶುರು ಮಾಡಿ ಪ್ರಾರಂಭದಲ್ಲಿ ಯಶಸ್ಸು ಕಂಡಿದ್ದಾರೆ. ಹಾಗಂತ ಇವರ ಪ್ರಯಾಣ ಅಷ್ಟು ಸುಲಭವಾಗಿಲ್ಲ. ಫುಟ್ಪಾತ್ ಮೇಲೆ ನಿಂತು ಬಿಸಿನೆಸ್ ಮಾಡುವುದು ಸವಾಲೇ ಸರಿ. ಊಹಿಸದ ತೊಂದರೆಗಳು ಕ್ಷಣಾರ್ಧದಲ್ಲಿ ಬಂದು ನಿಲ್ಲುತ್ತವೆ. ಅವನ್ನೆಲ್ಲ ಎದುರಿಸಿ ನಿಲ್ಲುವ ಪಣತೊಟ್ಟಿದ್ದಾರೆ. ಇಲ್ಲಿ ಕಡಿಮೆ ರೇಟಿಗೆ ರುಚಿ ರುಚಿಯಾದ ನಾನ್ ವೆಜ್ ಐಟಂಗಳನ್ನು ಮಾಡಿ ಉಣಬಡಿಸುತ್ತಾರೆ. ಒಮ್ಮೆ ಭೇಟಿ ನೀಡಿ.


Here two friends have come to Bangalore to enjoy life. Both of them left their jobs in an IT company and believed in their own business and started Alora Kitchen and have seen success in the beginning. So his journey is not so easy. Standing on the footpath and doing business is a challenge.Unforeseen troubles come and stop in a moment. They are determined to face all of them. Delicious non-veg items are made and served here at a low rate. Visit once.


ವಿಳಾಸ : ಅಲೋರ ಕಿಚನ್
ರಾಜಾಜಿನಗರ ಫಸ್ಟ್ ಸ್ಟೇಜ್, ಕೆ ಇ ಬಿ ಕಲ್ಯಾಣ ಮಂಟಪ ಎದುರಿಗೆ
ಬಸವೇಶ್ವರ ಕಾಲೇಜ್ ಕಾಂಪೌಂಡ್, ಬೆಂಗಳೂರು .

ಮನೋಜ್ =ph: 6364342053

map:https://maps.app.goo.gl/F6JvJxPhs1VfJ...

#Alorakitchan#nonveg#frychicken#samous#
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке