5 ಪೈಸೆ ಇಡ್ಲಿ ಸಾಂಬಾರ್, ನಾಲ್ಕಾಣೆಗೆ ಹೊಟ್ಟೆ ತುಂಬಾ ಊಟ ಕೊಟ್ಟು ಮೊದಲ ಅಂಗಡಿ ಶುರು ಮಾಡಿದ್ದೆ ನಾನು.

Описание к видео 5 ಪೈಸೆ ಇಡ್ಲಿ ಸಾಂಬಾರ್, ನಾಲ್ಕಾಣೆಗೆ ಹೊಟ್ಟೆ ತುಂಬಾ ಊಟ ಕೊಟ್ಟು ಮೊದಲ ಅಂಗಡಿ ಶುರು ಮಾಡಿದ್ದೆ ನಾನು.

ಮೂಲ ಸ್ವರೂಪದ ಬೆಂಗಳೂರಿಗೆ ಮುರುಗನಂತವರ ಕೊಡುಗೆ ತುಂಬಾ ಇದೆ. 5 ಪೈಸಕ್ಕೆ ಇಡ್ಲಿ ಸಾಂಬಾರ್, ನಾಲ್ಕಾಣೆಗೆ ಅನ್ನ ಸಾಂಬಾರಿನ ಜೊತೆಗೆ ಹಸಿದು ಬಂದವರಿಗೆ ಅನ್ನದ ಜೊತೆಗೆ ದೂರದ ಊರಿನಿಂದ ಉದ್ಯೋಗ ಅರಸಿ ಬಂದವರಿಗೆ ಉದ್ಯೋಗ ನೀಡಿ ಆಶಯ ಕೊಟ್ಟು ಜೀವನದ ಬದುಕಿನ ಬುತ್ತಿ ಮುಗಿಸಿ ಹೋದ ಅನಾಥ ಶವಗಳಿಗೆ ಮುಕ್ತಿ ಕೊಡುವ ಸತ್ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈಗ ವಿವಿ ಪುರಂ ಅನ್ನ ಫುಡ್ ಸ್ವೀಟ್ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಬನ್ನಿ ವಿವಿ ಪುರಂ ಗೆ ಬಂದಾಗ ಮುರುಗನ್ ಅವರ ಜೊತೆ ಮಾತನಾಡಿ ನೂರಾರು ತಿಂಡಿಗಳನ್ನು ಸವಿಯಿರಿ.

Murugan's contribution to the original form of Bangalore is immense. Idli sambar for 5 paisa, rice sambar for 4 kane, rice for those who came hungry and those who came from faraway places looking for employment, giving hope and doing good deeds to free the orphaned corpses, now VV Puram is responsible for the growth of Anna Food Sweet. Come talk to Murugan and taste hundreds of snacks when you come to VV Puram.

Adderss: VV Puram Food Street
Bangalore.


map: https://maps.app.goo.gl/JFuo6dvr8Y4wa...


#vvpuram#foodstreet#bangalorestreet#lowcastfood
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке