ಉದಯರಂಗ ಗಾಡಿ ಕತೆ Udaya Ranga Bus Story

Описание к видео ಉದಯರಂಗ ಗಾಡಿ ಕತೆ Udaya Ranga Bus Story

ಉದಯರಂಗ ಗಾಡಿ

ಇದು ಉದಯರಂಗ ಗಾಡಿನ ಡ್ರೈವರ್ ಮಲ್ಲಣ್ಣನವರು ಚೆನ್ನಾಗಿ ಓಡಿಸಿಕೊಂಡಿದ್ದರು ನೆಟ್ಕಲ್ - ಮಳವಳ್ಳಿ ರೂಟ್ನಲ್ಲಿ. ಅವರ ಬಗ್ಗೆ ಏನೇನೋ ಕತೆ ಕಟ್ಟಿ ಅವರ್ನ ತೆಗೆಸಿ ತಾನು ಡ್ರೈವರ್ ಆದ ಮೂಡಲ ಗಿರಿಯಪ್ಪನ ಕತೆ. ಇವತ್ತು ನಮ್ಮೆಣ್ಣಿಗೆ ಹೇಳ್ತಾಯಿದ್ದ್ನಿ ನೀಮೂಮೆ ಕೇಳ್ರಿ, ತಿಳ್ಕಳ್ರಿ, ಚೆಂದಾಗದೆ ಅನ್ಸದ್ರೆ ಬ್ಯಾರೆರೂವೆ ಕೆಳ್ಲಿ ಶೇರ್ ಮಾಡಿ. - ಮನಂ

Комментарии

Информация по комментариям в разработке