cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

Описание к видео cooking Oil And Egg, Liquid Fertiligzer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ, ಕೀಟನಾಶಕ,

Cooking Oil And Egg Liquid Fertilizer, Organic Pesticide, ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ ಕೀಟನಾಶಕ,
ದೇಶಿ ಹಸುವಿನ ಕುಳ್ಳುಗಳಿಂದ ದ್ರವರೂಪದ ಗೊಬ್ಬರ :-
   • Organic liquid fertilizer, with dry c...  
ಅತೀ ಶಕ್ತಿಶಾಲಿ ಗೊಬ್ಬರ :-
   • ಅತೀ ಶಕ್ತಿಶಾಲಿ ಗೊಬ್ಬರ, ಗೋಮೂತ್ರ, ಸೆಗಣಿ,...  
ಗೋ ಸಮಾಧಿ ಗೊಬ್ಬರ :-
   • ಗೋ ಸಮಾಧಿ ಗೊಬ್ಬರ, ಭೂಮಿಗೆ ಅಮೃತ, ಬೆಳೆಗಳಿ...  
ದ್ರವರೂಪದ ಕೊಟ್ಟಿಗೆ ಗೊಬ್ಬರ :-
   • ದ್ರವರೂಪದ ಕೊಟ್ಟಿಗೆ ಗೊಬ್ಬರ, no uriya, n...  
Organic humic acid :-
   • organic humic acid, ಕೇವಲ 2-3 ರೂ ಗಳಿಗೆ...  
ವೆಸ್ಟ್ ಡಿ ಕಂಪೋಸರ್ :-
   • waste decomposer in kannada, ವೇಸ್ಟ್ ...  

ಒಂದು kg ಯಾವುದೇ ಅಡುಗೆ ಎಣ್ಣೆ, ಹಾಗೂ ಆರು ಕೋಳಿ ಮೊಟ್ಟೆ, ಮಿಶ್ರಮಾಡಿ ಚನ್ನಾಗಿ ಕುಲುಕಿ ಮಿಶ್ರ ಮಾಡಿ ಅದನ್ನ ಒಂದು ಎಕರೆಗೆ ಸಿಂಪರಣೆ ಮಾಡಬೇಕು. ಈ ರೀತಿ ಮಾಡುವದರಿಂದ ಬೆಳೆಗಳಿಗೆ ಬರುವ ರಸ ಹೀರುವ ಕೀಟಗಳು ಹತೋಟಿಗೆ ಬಂದು ಎಲೆಮುದುರು ರೋಗ ನಿವಾರಣೆ ಆಗುತ್ತೆ ಹಾಗೂ ಗಿಡದ ಬೆಳವಣಿಗೆ ಕೂಡ ಚನ್ನಾಗಿ ಆಗುತ್ತೆ

#cookingoilandegg #liquidfertilizer #organicpesticide #ಕೋಳಿಮೊಟ್ಟೆಮತ್ತುಅಡುಗೆಎಣ್ಣೆ #ಕೀಟನಾಶಕ

Комментарии

Информация по комментариям в разработке