😂ಪುರೋಹಿತರಾಗಿ Sridhar bhat kasarakod hasya😂ಚಂದ್ರಹಾಸ ಗೌಡ್ರ ಆರತಕ್ಷತೆ ಕಾರ್ಯಕ್ರಮ😂yakshagana comedy😀HD

Описание к видео 😂ಪುರೋಹಿತರಾಗಿ Sridhar bhat kasarakod hasya😂ಚಂದ್ರಹಾಸ ಗೌಡ್ರ ಆರತಕ್ಷತೆ ಕಾರ್ಯಕ್ರಮ😂yakshagana comedy😀HD

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

ಬಡಗುತಿಟ್ಟಿನ ಗಜಗಟ್ಟಿ ಡೇರೆ ಮೇಳವಾದ ಸಾಲಿಗ್ರಾಮ ಮೇಳದ ಯುವ ಕಲಾವಿದ ಚಂದ್ರಹಾಸ ಗೌಡ ಹೊಸಪಟ್ಟಣ ರವರ ಆರತಕ್ಷತೆ ಕಾರ್ಯಕ್ರಮದಲ್ಲಿ ನಡೆದ ಚಂದ್ರಹಾಸ ಚರಿತ್ರೆ ಯಕ್ಷಗಾನ ಕಾರ್ಯಕ್ರಮ

ಪ್ರಸಂಗ : ಚಂದ್ರಹಾಸ ಚರಿತ್ರೆ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : ಶ್ರೀ ನಾಗರಾಜ ಭಂಡಾರಿ ಕರ್ಕಿ
ಚಂಡೆ : ಶ್ರೀ ಪ್ರಸನ್ನ ಹೆಗ್ಗಾರ್

ಮುಮ್ಮೇಳದ ಕಲಾವಿದರು :
ಚಂದ್ರಹಾಸ : ಸರ್ವಶ್ರೀ ಗೋಪಾಲ್ ಆಚಾರ್ ತೀರ್ಥಹಳ್ಳಿ
ವಿಷೆಯೆ : ಶ್ರೀಮತಿ ಅಶ್ವಿನಿ ಕೊಂಡದಕುಳಿ
ಮದನ : ಸರ್ವಶ್ರೀ ಅಶೋಕ್ ಭಟ್ ಸಿದ್ದಾಪುರ
ಪುರೋಹಿತರು : ಶ್ರೀ ಶ್ರೀಧರ್ ಭಟ್ ಕಾಸರಕೋಡು

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Комментарии

Информация по комментариям в разработке