Chamarajanagara Newlyweds fair ನವದಂಪತಿಗಳ ಜಾತ್ರೆ | ಆಷಾಢ ಮಾಸದ ಚಾಮರಾಜೇಶ್ವರ ರಥೋತ್ಸವ, ದೇವಸ್ಥಾನ

Описание к видео Chamarajanagara Newlyweds fair ನವದಂಪತಿಗಳ ಜಾತ್ರೆ | ಆಷಾಢ ಮಾಸದ ಚಾಮರಾಜೇಶ್ವರ ರಥೋತ್ಸವ, ದೇವಸ್ಥಾನ

Chamarajanagara Newlyweds fair ನವದಂಪತಿಗಳ ಜಾತ್ರೆ | ಆಷಾಢ ಮಾಸದ ಚಾಮರಾಜೇಶ್ವರ ರಥೋತ್ಸವ

ಆಷಾಢಮಾಸದ ರಥೋತ್ಸವು ಆಷಾಢ ಮಾಸದಲ್ಲಿ ನಡೆಯುವುದು ವಿಶೇಷ,
200 ವರ್ಷಗಳ ಇತಿಹಾಸ ಇರುವ ರಥೋತ್ಸವ ಇದಾಗಿದೆ.
ಆಷಾಢ ಮಾಸದಲ್ಲಿ ಒಂದು ತಿಂಗಳು ದೂರವಿದ್ದ ನವದಂಪತಿಗಳು ಈ ಚಾತ್ರೆಗೆ ಬರುವುದು ಮತ್ತೊಂದು ವಿಶೇಷ,
ಚಾಮರಾಜನಗರಕ್ಕೆ ಇದ್ದ ಪೂರ್ವದ ಹೆಸರುಗಳು, ಈಗಿನ ಹೆಸರಿಗೆ ಕಾರಣ, ದೇವಸ್ಥಾನದ ಅವರಣದಲ್ಲಿರುವ ಸಹಸ್ರಲಿಂಗ.. ಇನ್ನೂ ಅನೇಕ

ವಿಡಿಯೋಗಳ ನಿರ್ಮಾಣಕ್ಕೆ ಸಂಪರ್ಕಿಸಿ: WhatsApp: 70229 72367
Contact for video making

#karnataka #travel #sikkantesanchara #kannadavlogs #history #youtuber #tourist #chamarajanagar #chamarajanagara #ಸಿಕ್ಕಂತೆಸಂಚಾರ #familufunvlog #ashadam #ರಥ #chariot #templesofindia #templesofkarnataka

Комментарии

Информация по комментариям в разработке