ದಯಾಮಯ ಗುರು ಕರುಣಾಮಯ ಹಾಡುವುದು ಹೇಗೆ? | Dayamaya Guru Karunamaya|Kannada Guru Bhajan 🚩

Описание к видео ದಯಾಮಯ ಗುರು ಕರುಣಾಮಯ ಹಾಡುವುದು ಹೇಗೆ? | Dayamaya Guru Karunamaya|Kannada Guru Bhajan 🚩

ದಯಾಮಯ ಗುರು ಕರುಣಾಮಯ ಹಾಡುವುದು ಹೇಗೆ? | Dayamaya Guru Karunamaya|Kannada Guru Bhajan 🚩


ನಮ್ಮನ್ನು ಸಂಪರ್ಕಿಸಲು :

For Sponsorship and Business enquiries, Online Class and Live Concert enquiries 👇 [email protected]

Instagram -
Manjunath Hosaval :   / manjunath_hosaval_official  

Soumya Manjunath ( Soumya M Pattar):
  / sangeethmane_soumyamanjunath  


kannada lyrics:
ದಯಾಮಯ ಗುರು ಕರುಣಾ ಮಯ
ಕರುಣಾ ಮಯ ಗುರು ಪ್ರೇಮಾಮಯ || ಪ ||

ಪರಮ ಸ್ವರೂಪನು ತಾನಂತೆ
ಅರಿಯಲು ಭಕ್ತಿಯು ಬೇಕಂತೆ 
ಒಲಿದರೆ ಪಾವನನವನಂತೆ
ಸಂಸಾರದ ಭಯ ಅವಗಿಲ್ಲಂತೆ || ೧ ||

ಗುರುವಿಗೆ ಸಮನಾರಿಲ್ಲಂತೆ
ಗುರು ಪಾದವ ನಂಬಿರಬೇಕಂತೆ 
ಧೃಢತೆಯು ತನಗಿರಬೇಕಂತೆ
ಧೃತಿ ಗೆಡದೆ ತಾನಿರಬೇಕಂತೆ  || ೨ ||

ಪಾಪಿಗೆ ತಾ ಬಹು ದೂರಂತೆ
ದುರ್ಮಾರ್ಗಿಗೆ ಕಾಣನು ಗುರುವಂತೆ 
ಕುಟಿಲರಿಗೆ ಒಲಿಯನು ತಾನಂತೆ
ಕುಹಕಿಗೆ ಎಂದೂ ಸಿಗನಂತೆ   || ೩ ||

ಜ್ಞಾನವೇ ತನ್ನುಸಿರು ಆಗಿಹುದು
ಉಸಿರಲು ಪಾವನವಾಗುವುದು
ಸೇವೆಯೆ ಸಾಧನೆಯಾಗಿಹುದು
ಗುರು ಕರುಣೆಯೆ ಧನ್ಯನ ಮಾಡುವುದು || ೪ ||

ಶರಣಾಗತರನು ಕಾಯುವನು
ಪರಾಮನಂದವ ನುಡಿಸುವನು
ನಿಜಭಕ್ತಿಗೆ ಗುರು ತಲೆಬಾಗುವನು
ಭವ ಜಲದಿಯ ದಾಂಟಿಸಿ ಕಾಯುವನು  || ೫ ||

ನಾನೀಯೆಂಬುದ ನಳಿಯೆಂದ
ಮದ ಮತ್ಸರಗಳ ನೀ ಸುಡು ಎಂದ 
ದುರುಳರಿಗೆ ನಾ ದೂರೆಂದ
ದುರಹಂಕಾರಿಗೆ ತಾ ಸಿಗನೆಂದ  || ೬ ||

ಸದ್ಗುರು ದೊರೆವುದು ದುರ್ಲಭವು
ದೊರೆತರೆ ಜನ್ಮವು ಪಾವನವು 
ಸಾರುತಲರಿವವು ಶಾಸ್ತ್ರಗಳು
ಗುರುಪರಮೇಶ್ವನು ಅಹುದೆಂದು || ೭ ||

ಅಚ್ಯುತ ಅನಂತ ಶ್ರೀಗುರುವೇ 
ಚಿನ್ಮಯ ಚಿತ್ರಣ ನೀ ಗುರುವೇ 
ಗುರು ಕನ್ಯೇಶ್ವರ ಬಾ ಗುರುವೇ
ಕರ ಜೋಡಿಸಿ ನಾ ಶಿರ ಬಾಗಿರುವೆ  || ೮ ||
.................................

English Lyrics

Dayamaya guru karunamaya |
Karunamaya guru premamaya || P ||

Parama swaroopanu tanante |
Ariyalu bhaktiyu Balance ||
Olidare pavananavanante|
Samsarada bhaya avagillante||1||

Guruvige samanarillante |
Gurupadava nambirabekante ||
Drudhateyu tanagirabekante |
Drutigedade tanirabekante||2||

Papige ta bahu durante|
Durmargige kananu guruvante||
Kutilarigoliyanu tenants|
Kuhakige endu siganante||3||

Jnanave tannusiraguvudu|
Usiralu pavana vaguvudu||
Seveye sadhane yagihudu|
Guru karuneye dhanyana maduvudu||4||

Sharanagataranu kayuvanu|
Paramanandava nunisuvanu||
Nija bhaktige guru tale baguvanu|
Bhava jaladhiya dantisi kayuvanu||5||

Naa Nee Embudanalienda|
Mada matsaragala nee sudu enda||
Durularige Naa durenda||
Durahankarige ta siganenda||6||

Sadguru dorevudu durlabhavu|
Doretare Janmavu Pavanavu||

Sarutaliruvavu Shastragalu|
Guru parameshvaranu ahudendu||7||

Achyuta ananta Sri guruve|
Chinmaya chidhghana nee guruve||

Guru Kanneshvara ba Guruve|
Kara jodisi Na shira bagiruve||8||
....................................




#Dayamayagurukarunamaya
#Gurubhajan
#Sangeethmane
#Education
#Kannadabhajan
#Howtosingdayamayakarunamaya
#Kannadasong

Комментарии

Информация по комментариям в разработке