ಭಾರತ 2047 - ವಿವೇಕಪಥ : ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ Talk by Chakravarty Sulibele on India 2047

Описание к видео ಭಾರತ 2047 - ವಿವೇಕಪಥ : ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ Talk by Chakravarty Sulibele on India 2047

ಮಂಗಳೂರು ರಾಮಕೃಷ್ಣ ಮಠದಲ್ಲಿ 12 ಸೆಪ್ಟೆಂಬರ್ 2023 ರಂದು ಯುವಕರಿಗಾಗಿ ಜರುಗಿದ "ಸ್ಫೂರ್ತಿ" ವಿಚಾರ ಸಂಕಿರಣದಲ್ಲಿ "ಭಾರತ 2047 - ವಿವೇಕಪಥ" ಎಂಬ ವಿಷಯದ ಕುರಿತು ಬೆಂಗಳೂರಿನ ಖ್ಯಾತ ವಾಗ್ಮಿ ಹಾಗೂ ಲೇಖಕ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರ ಉಪನ್ಯಾಸ

🙏 ಮಂಗಳೂರು ರಾಮಕೃಷ್ಣ ಮಿಷನ್ ನ ಯುಟ್ಯೂಬ್ ಚಾನೆಲ್ ಗೆ ಸ್ವಾಗತ 🌟

ಶ್ರೀ ರಾಮಕೃಷ್ಣ ಪರಮಹಂಸರು ಶ್ರೀಮಾತೆ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಭೋದನೆಗಳ ದೈವೀಕ ವಿಷಯ ವಿವರಣೆಗಳ ಮೂಲಕ ಅಂತರ್ಮನದ ಶಾಂತಿ ಅಂತರ್ಶೋಧನೆ ಮತ್ತು ಅಂತರ್ವಿಕಾಸದ ಮಾರ್ಗವನ್ನು ಹುಡುಕಿಕೊಳ್ಳಿರಿ. 🕉️

1947ರಲ್ಲಿ ಸ್ಥಾಪಿತಗೊಂಡ ಮಂಗಳೂರು ರಾಮಕೃಷ್ಣ ಮಠ ಹಾಗೂ ಮಿಷನ್, "ಮಾನವನಲ್ಲಿ ದೇವರ ಸೇವೆ ಎಂಬ ಉಕ್ತಿಯೊಂದಿಗೆ ಸರ್ವರ ಒಳಿತಿಗಾಗಿ ಮತ್ತು ಸಕಲರ ಅಭ್ಯುದಯ ಎಂಬ ಆಶಯ ಹೊಂದಿರುವ ಈ ಸಂಸ್ಥೆ
ಸ್ವಾಮಿ ವಿವೇಕಾನಂದರಿಂದ ಕಟ್ಟಲ್ಪಟ್ಟ ವಿಶ್ವ ವಿಖ್ಯಾತ ಬೇಲೂರು ರಾಮಕೃಷ್ಣ ಮಠ ಮತ್ತು ಮಿಷನ್ ನ ಅಂಗಸಂಸ್ಥೆಯಾಗಿದೆ.


1947ರಲ್ಲಿಯೇ ಸ್ಥಾಪನೆಗೊಂಡ ಈ ಮಂಗಳೂರ ರಾಮಕೃಷ್ಣ ಮಠ ಬಹುಜನರ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅವಶ್ಯಕತೆ ಗಳನ್ನು ಪೂರೈಸುತ್ತಲಿದ್ದರೆ. 1951ರಲ್ಲಿ ಸ್ಥಾಪನೆಯಾದ ಮಿಷನ್ ಗ್ರಾಮೀಣ ಪ್ರದೇಶದ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಬಾಲಕಾಶ್ರಮ ನಡೆಸುತ್ತಿದ್ದು, ಆಶ್ರಮದ ಸುತ್ತ ಮುತ್ತಲ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗಾಗಿ ಕಲಿಕಾ ಕೇಂದ್ರವನ್ನೂ ಮತ್ತು ಸಾಮಾಜಿಕ ಅಭ್ಯುದಯ ಕಾರ್ಯಚಟುವಟಿಕೆ ಗಳನ್ನೂ ಆಯೋಜಿಸುತ್ತಿದೆ.

🌍 ನಮ್ಮ ಧ್ಯೇಯ - ಆತ್ಮ ಕಲ್ಯಾಣದೊಂದಿಗೆ ಜಗತ್ತಿನ ಹಿತ. 🌍

ಈ ಚಾನೆಲ್ ನಲ್ಲಿ ತಾವು ಆಧ್ಯಾತ್ಮ, ಅಂತರ್ವಿಕಸನ, ಧ್ಯಾನ, ವ್ಯಕ್ತಿತ್ವ ನಿರ್ಮಾಣ, ಶಾಸ್ತ್ರೀಯ ಸಂಗೀತ, ಆತ್ಮವಿಕಾಸ , ಸಮಯದ ಸದುಪಯೋಗ, ವಿವೇಕ ವಾಣಿ, ಮೌಲಿಕ ಶಿಕ್ಷಣ, ಮನೋವಿಜ್ಞಾನ, ಮುಂತಾದ ಅತ್ಯುತ್ತಮ ವಿಷಯಗಳ ಜ್ಞಾನ ಭಂಢಾರವನ್ನೇ ನೋಡಬಹುದು. 🧘♂️📘💪

🔔 ನಮ್ಮ ಹೊಚ್ಚ ಹೊಸ ಅಪ್ಡೇಟ್ಗಳಿಗಾಗಿ ಚಾನೆಲ್ ಸಬ್ ಸ್ಕ್ರೈಬ್ ಮಾಡಲು ಮತ್ತು ಸೂಚನೆಗಾಗಿ ಪಕ್ಕದ ಬೆಲ್ ಬಟನ್ ಒತ್ತಲು ಮರೆಯದಿರಿ.

ನಮ್ಮ ಬಗ್ಗೆ ತಿಳಿಯಲು

🌐 ಜಾಲತಾಣ - https://mangaloremath.in/

📷 ಇನ್ಸ್ಟಾಗ್ರಾಮ್:   / ramakrishnamathmangalore  

📘 ಫೇಸ್ಬುಕ್:   / ramakrishnamathmangalore  

📺 ಯೂಟ್ಯೂಬ್ ಚಾನೆಲ್ :    / @mangaloremath  

💬 ನಮ್ಮ ಆಶ್ರಮದ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ : https://chat.whatsapp.com/HGWt2raIdRo...

Join our vibrant community as we embark on a journey of self-discovery, spiritual enlightenment, and personal growth together. Let's make the world a better place, one soul at a time. 🌟

ನನ್ನ ಸೇವಾ ಚಟುವಟಿಕೆಗೆ ದೇಣಿಗೆಯನ್ನು ನೀಡಲು ಈ ಲಿಂಕ್ ಅನ್ನು ಬಳಸಿರಿ : https://mangaloremath.in/donate-now/

#Spirituality #SelfGrowth #Meditation #Mindfulness #SwamiVivekananda #Inspiration #RamakrishnaMission #SelfHelp #Yoga #ClassicalMusic #Motivation #InnerPeace #Wisdom #RamakrishnaMath #Mangaloremath
#MangaluruMath #personalitydevelopment #MangaloreAshram

Комментарии

Информация по комментариям в разработке