ಹೇಗಿದೆ ನಮ್ಮ ಮೆಟ್ರೊ ಪಿಂಕ್‌ ಲೈನ್‌ ? ಇಲ್ಲಿದೆ Exclusive ವಿಡಿಯೊ I First look: Namma Metro’s new pink line

Описание к видео ಹೇಗಿದೆ ನಮ್ಮ ಮೆಟ್ರೊ ಪಿಂಕ್‌ ಲೈನ್‌ ? ಇಲ್ಲಿದೆ Exclusive ವಿಡಿಯೊ I First look: Namma Metro’s new pink line

ನಮ್ಮ ಮೆಟ್ರೊ ಎರಡನೇ ಹಂತದ ಬಹುನಿರೀಕ್ಷಿತ ಗುಲಾಬಿ ಮಾರ್ಗದ (ನಾಗವಾರ–ಡೇರಿ ಸರ್ಕಲ್‌–ಕಾಳೇನ ಅಗ್ರಹಾರ) ಕಾಮಗಾರಿ ಭರದಿಂದ ಸಾಗಿದೆ. ಈ ಮಾರ್ಗದ ಪ್ರಮುಖ ಆಕರ್ಷಣೆ ಮೂರು ಇಂಟರ್‌ಚೇಜ್‌ ನಿಲ್ದಾಣಗಳು. ಅದರಲ್ಲಿಯೂ, ಎಂ.ಜಿ. ರಸ್ತೆಯಲ್ಲಿರುವ ನೆಲದಡಿಯ ಮೆಟ್ರೊ ನಿಲ್ದಾಣ ಆಕರ್ಷಣೆಯ ಕೇಂದ್ರವಾಗಿದೆ. ಈ ಪಿಂಕ್‌ ಲೈನ್‌ನ ಮೆಟ್ರೊ ನಿಲ್ದಾಣಗಳ ಕಾಮಗಾರಿ ಹೇಗೆ ನಡೆಯುತ್ತಿದೆ ? ಸುರಂಗ ಕೊರೆಯುವ ಯಂತ್ರಗಳ (ಟಿಬಿಎಂ) ಎಷ್ಟು ಅದ್ಭುತವಾಗಿದೆ ಎಂಬುದರ Exclusive ವಿಷುವಲ್ಸ್‌ ಈ ವಿಡಿಯೊದಲ್ಲಿ.
Namma metro’s pink line: The longest underground section of Bengaluru metro

#bmrcl #mgroadundergroundmetrostation #nammametro #pinkline #bengalurumetroconstruction #publictransport

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке