ಚಪ್ಪಾಳೆಯ ಸುರಿಮಳೆ😍ತೀರ್ಥಹಳ್ಳಿ(ಪುಷ್ಕಳ)💥ವಂಡಾರು(ತಾರಾವಳಿ)🔥ಬಾಳ್ಕಲ್ರ ಪದ್ಯ🥰👌ಕರ್ಕಿ×ಮಲ್ಯ😍

Описание к видео ಚಪ್ಪಾಳೆಯ ಸುರಿಮಳೆ😍ತೀರ್ಥಹಳ್ಳಿ(ಪುಷ್ಕಳ)💥ವಂಡಾರು(ತಾರಾವಳಿ)🔥ಬಾಳ್ಕಲ್ರ ಪದ್ಯ🥰👌ಕರ್ಕಿ×ಮಲ್ಯ😍

ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ || ಬೇಳಂಜೆ ಸಂಜೀವ ಹೆಗಡೆ ಟ್ರಸ್ಟ್ || ಉಜ್ವಲ್ ಡೆವಲಪರ್ಸ್ ಉಡುಪಿ
ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 8 - ಶನಿವಾರ ಅಪರಾಹ್ನ 4 ಗಂಟೆಗೆ ಉಡುಪಿ ಪುರಭವನದಲ್ಲಿ
ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ "ಶ್ರೀ ರಾಮಾಶ್ವಮೇಧ".

ಹಿಮ್ಮೇಳ ಕಲಾವಿದರು:
ಭಾಗವತರು: ಶ್ರೀ ಪ್ರಸನ್ನ ಭಟ್ ಬಾಳ್ಳಲ್
ಮದ್ದಳೆ: ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಚೆಂಡೆ: ಶ್ರೀ ರಾಕೇಶ್ ಮಲ್ಯ ಹಳ್ಳಾಡಿ

ಮುಮ್ಮೇಳ ಕಲಾವಿದರು:
ಶತ್ರುಘ್ನ: ಶ್ರೀ ಕೃಷ್ಣಯಾಜಿ ಬಳ್ಳೂರು
ಪುಷ್ಕಳ: ಶ್ರೀ ತೀರ್ಥಹಳ್ಳಿ ಗೋಪಾಲಾಚಾರ್ಯ
ತಾರಾವಳಿ: ಶ್ರೀ ಗೋವಿಂದ ವಂಡಾರು
ದಮನ: ಶ್ರೀ ಪ್ರಭಾಕರ ಶೆಟ್ಟಿ ಬೇಳಂಜೆ

My New YouTube Channel - "CharithAntharanga" -    • 😍ನಾಳೆ ನಡೆಯಲಿರುವ ಈ ಆಟಕ್ಕೆ ನೀವೆಲ್ಲಾ ಬರ್...  

ಕಾರ್ಯಕ್ರಮಗಳ ನೇರಪ್ರಸಾರ (LIVE) ಅಥವಾ ವಿಡಿಯೋ ಚಿತ್ರೀಕರಣಕ್ಕಾಗಿ ನಮ್ಮನ್ನು ಸಂಪರ್ಕಿಸಿ - 7892248769.

Charith Abhimanyu Live -
   / @charithabhimanyulive  

#mayapuri #mayapur #krishnayajibalkur #theerthahalli #gopalachar #pushkala #mayapuriyuddha #entry #balkur #yaji #tharavali #vandargovind #govinda #santhoshhiliyana #prasannabhatbalkal #balkal #yakshagana #udupipurabhavana #gshankar #yakshagana #ramashwamedha #paramashwarbhandarikarki #rakeshmalyahallady #ajjerkadyakshagana #live #charithabhimanyu #pauranikayakshagana #badaguthittu #badaguyakshagana #yakshaganamelody #balkal #melody

Комментарии

Информация по комментариям в разработке