ಇದು ನಿಮ್ಮ ಪುಟ್ಟ ತಂಗಿಯ ಪುಟ್ಟ ಹೋಟೆಲ್ ಕಥೆ!! This is the story of your little sister's little hotel!!

Описание к видео ಇದು ನಿಮ್ಮ ಪುಟ್ಟ ತಂಗಿಯ ಪುಟ್ಟ ಹೋಟೆಲ್ ಕಥೆ!! This is the story of your little sister's little hotel!!

ಇದು ದುಡ್ಡೇ ಇಲ್ಲದ ಶ್ರೀಮಂತ ಕಥೆ.ಇಲ್ಲಿ ಸಂಬಂಧಗಳು ಗಟ್ಟಿಯಾಗಿವೆ. ಕಷ್ಟಗಳು ನೂರೆಂಟಿವೆ. ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸವು ಇದೆ. ಬಹುಶಃ ಬಡತನ ಬದುಕನ್ನು ಕಲಿಸಿದೆ. ಒಂದು ಪುಟ್ಟ ಗೂಡಂಗಡಿ ಬದುಕಿಗೆ ಆಸರೆಯಾಗಿದೆ.ಇದು ತುಂಬಾ ಹೃದಯಸ್ಪರ್ಶಿ ಕಥೆ.ಹೃದಯ ಭಾರದ ಕಥೆಯೂ ಹೌದು.

It is a rich story without duddy. The relationships here are strong. There are a hundred and eight difficulties. There is confidence that if you win you will win. Perhaps poverty taught life. A small hut is a support for life. This is a very touching story. It is also a heartbreaking story.

Adders:
Sri Beereshwara tiffin centre
Srinivasnagar, Bank colony
Near Prashanth hospital
Sita circal. Banashkari 1st stage
Bangalore - 560085

Ph:9902252899(Nagesh)

Map:https://g.co/kgs/WLzSuw

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...



.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке