ಸಾಲ ಇಲ್ದಂಗೆ ಇದ್ದೀವಲ್ಲ ಸರ್!!ನಾವೇ ಕೋಟ್ಯಾಧೀಶ್ವರರು !!without any loan we are only billioners!

Описание к видео ಸಾಲ ಇಲ್ದಂಗೆ ಇದ್ದೀವಲ್ಲ ಸರ್!!ನಾವೇ ಕೋಟ್ಯಾಧೀಶ್ವರರು !!without any loan we are only billioners!

ಈ ಕುಟುಂಬಕ್ಕೆ ಕಷ್ಟ ಬಂದಿಲ್ಲವೆಂದೇನಲ್ಲ.ಆದರೆ ಅವನ್ನೆಲ್ಲ ಎದುರಿಸಿ ಗೆದ್ದದಿದೆಯಲ್ಲ ಅದು ಮುಖ್ಯ. ಈಗ ಯಾವ ಕೆಲಸಗಾರರನ್ನು ನೆಚ್ಚಿಕೊಳ್ಳದೆ ತಾವೇ ಮನೆಯವರು ದುಡಿಯುತ್ತಿರುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. ಚಿಕ್ಕ ಜಾಗದಲ್ಲಿ ತುಂಬಾ ಚೊಕ್ಕದಾಗಿ ಚೆನ್ನಾಗಿ ವ್ಯಾಪಾರ ಮಾಡುತ್ತಿದ್ದಾರೆ.ಕ್ವಾಲಿಟಿ,ಕ್ವಾಂಟಿಟಿ,ಮತ್ತು ಗ್ರಾಹಕರ ಮೇಲಿನ ಪ್ರೀತಿ ಇವರನ್ನು ಕಾಪಾಡಿದೆ.

It is not that this family has not faced difficulties, but it is important that they have not faced all of them and won. It is also worth noting here that now the householders are working by themselves without relying on any workers. They are doing good business in a small space. Quality, quantity, and love for customers have saved them.

Adders :
Hitesh tiffin center
opp-BHEL Factory, towards Rajarajeshwari nagar
Nayandahalli circle, bangalore- 560039

map:GOWDARA MANE MUDDE OOTa
https://maps.app.goo.gl/KEP6MBjCVBYGm...

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...



.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке