ಶ್ರೀ ಗುರುವಾಣಿ - ವಾಮಾಚಾರಕ್ಕೆ ಸರಳ ಪರಿಹಾರಗಳು

Описание к видео ಶ್ರೀ ಗುರುವಾಣಿ - ವಾಮಾಚಾರಕ್ಕೆ ಸರಳ ಪರಿಹಾರಗಳು

ಮನಸ್ಸು ದುರ್ಬಲವಾದಾಗ, ನಮ್ಮಲ್ಲಿ ನಕಾರಾತ್ಮಕ ಶಕ್ತಿಗಳು ತುಂಬಿದಾಗ ಮಾತ್ರ ವಾಮಾಚಾರ ಫಲಕಾರಿಯಾಗುತ್ತದೆ. ನಮ್ಮಲ್ಲಿ ನಮಗೆ ನಂಬಿಕೆ ಇದ್ದಾರೆ ಯಾವ ದುಷ್ಟ ಶಕ್ತಿಗಳೂ ಏನೂ ಮಾಡಲು ಸಾಧ್ಯವಿಲ್ಲ. ಆದರೂ ಎಲ್ಲರ ಪ್ರಶ್ನೆ, ವಾಮಾಚಾರಕ್ಕೆ ಪರಿಹಾರ ತಿಳಿಸಿ ಎಂದು. ಅದಕ್ಕಾಗಿ ಕೆಲವು ಸರಳ ಪರಿಹಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.

Комментарии

Информация по комментариям в разработке