ಚಳಿಗಾಲಕ್ಕೆ ಬಿಸಿಯಾದ ಹಣ್ಣು ಹುರಳಿ ಕಾಯಿಯ ಸಾರು ಊಟಕ್ಕೆ ಸೂಪರ್ ಸಾರು | Delicious Winter Sambhar For Lunch

Описание к видео ಚಳಿಗಾಲಕ್ಕೆ ಬಿಸಿಯಾದ ಹಣ್ಣು ಹುರಳಿ ಕಾಯಿಯ ಸಾರು ಊಟಕ್ಕೆ ಸೂಪರ್ ಸಾರು | Delicious Winter Sambhar For Lunch

ಹಣ್ಣುಳ್ಳಿ ಕಾಯಿಯ ಖಾರ ಹಾಡಿಸಿದ ಸಾರಿಗೆ ಬೇಕಾದ ಪದಾರ್ಥಗಳು
ಹಣ್ಣು ಉರುಳಿ ಕಾಯಿ ಬೀಜ 1 ಕಪ್ ಅಳತೆ
ಆಲೂಗೆಡ್ಡೆ 2
ಬದನೆಕಾಯಿ 2
ಈರುಳ್ಳಿ 2
ತೆಂಗಿನಕಾಯಿ ತುರಿ ಅರ್ಧ ಕಪ್
ಟೊಮೆಟೋ ಹಣ್ಣು ಒಂದು
ಸಾಂಬಾರ್ ಪುಡಿ 3 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 1 ಗೆಡ್ಡೆ
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

#BhagyaTvRecipes #bhagyaTV #BhagyaTvKannada


BHAGYA TV
https://www.youtube.com/c/bhagyatv?su...
#BhagyaTvRecipes #bhagyaTV #BhagyaTvKannada

Bhagya tv vlogs channel :
   / @bhagyatvvlogs  

Комментарии

Информация по комментариям в разработке