ಎಲ್ಲಾ ಸಂಬಂಧಗಳು ಸತ್ತ ಮೇಲೆ ಹುಟ್ಟಿದ್ದೇ ಈ ಹೋಟೆಲ್!!This hotel was born after all relationships died!!

Описание к видео ಎಲ್ಲಾ ಸಂಬಂಧಗಳು ಸತ್ತ ಮೇಲೆ ಹುಟ್ಟಿದ್ದೇ ಈ ಹೋಟೆಲ್!!This hotel was born after all relationships died!!

ಇದು ಅಚಾನಕ್ಕಾಗಿ ಸಿಕ್ಕ ಕಥೆ.ಇದು ಅಷ್ಟೇನೂ ಫೇಮಸ್ ಹೋಟೆಲ್ ಅಲ್ಲ.ಆದರೆ ಒಂದು ಸಾರಿ ಇಲ್ಲಿ ರುಚಿ ನೋಡಿದರೆ ಖಂಡಿತವಾಗಿ ಇದರ ಸುಚಿ ರುಚಿ ಗೆ ಮಾರುಹೋಗುತ್ತೀರಿ. ಇಲ್ಲಿ ಹೃದಯಸ್ಪರ್ಶಿ ಕಥೆ,ಅಪ್ಪ ಅಮ್ಮ ಮಕ್ಕಳ ಸಂಬಂಧಗಳು, ಗಟ್ಟಿಯಾಗಿವೆ. ಇನ್ನೇನು ಜೀವನವೇ ಮುಗಿದು ಹೋಯಿತು ಎಂದಾಗ ಗೆದ್ದು ಬಂದ ಇತಿಹಾಸವಿದೆ. ಬನ್ನಿ ವಿಜಯಪುರಕ್ಕೆ ಬಂದಾಗ ಸ್ವಾಮಿ ಪಡ್ಡು ಸವಿಯಿರಿ.

This is a random story. This is not a famous hotel. But if you taste it once, you will definitely be captivated by its taste. Here is a heartwarming story, father mother child relationships, strong. There is a history of winning when life is over. Come and taste Swami Paddu when you come to Vijayapura.

ವಿಳಾಸ
ಸ್ವಾಮಿ ಪಡ್ಡು ಸೆಂಟರ್ ಗ್ಯಾಂಗ್ ವಾಡಿ ರೋಡ್, ಜಯನಗರ ಕಾಲೋನಿ. ಪೋಲಿಸ್ ಚಿಂತನ ಹಾಲ್. ಎಸ್ಪಿ ಆಫೀಸ್ ಹತ್ತಿರ ವಿಜಯಪುರ.

map:https://maps.app.goo.gl/Fb6YyigBNw6St...

ph = 9986378939

Vijayapura #Tour
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке