ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 35 'ಜೀವಿತದಲ್ಲಿ ನಾನು ಸಂಪಾದ್ನೆ ಮಾಡಿದ್ದು ಇದೇ '

Описание к видео ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 35 'ಜೀವಿತದಲ್ಲಿ ನಾನು ಸಂಪಾದ್ನೆ ಮಾಡಿದ್ದು ಇದೇ '

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮುವ್ವತ್ತೈದನೆಯ ಕಂತು - 'ಜೀವಿತದಲ್ಲಿ ನಾನು ಸಂಪಾದ್ನೆ ಮಾಡಿದ್ದು ಇದೇ '
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ

Комментарии

Информация по комментариям в разработке