Ninnanne Aaradisuve |ನಿನ್ನನ್ನೇ ಆರಾಧಿಸುವೆ| Johnbabu Rajupalem |

Описание к видео Ninnanne Aaradisuve |ನಿನ್ನನ್ನೇ ಆರಾಧಿಸುವೆ| Johnbabu Rajupalem |

★彡[ʟʏʀɪᴄꜱ, ᴛᴜɴᴇ, ᴄᴏᴍᴘᴏꜱᴇᴅ & ꜱᴜɴɢ ʙʏ
𝐉𝐨𝐡𝐧𝐁𝐚𝐛𝐮 𝐑𝐚𝐣𝐮𝐩𝐚𝐥𝐞𝐦

Dm C Am
ಯೆಹೋವನೇ ನನ್ನ ಶರಣಾನೇ
Bb C Cm
ನೀನೇ ನನ್ನಾದರಿವು (2)

Dm C Gm Dm
ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರು
Dm C Gm Dm
ಎಣ್ಣೆ ಮರಗಳ ಉತ್ಪತ್ತಿಯು ಶೂನ್ಯವಾದರೂ (2)
Dm C F Bb
ನನ್ನ ರಕ್ಷಕ ಆನಂದಿಸುವೆ
Dm C F Bb
ನನ್ನ ರಕ್ಷಕ ಉಲ್ಲಸಿಸುವೆ

Dm C Gm Dm
ಹೊಲಗದ್ದೆಗಳು ಆಹಾರವನ್ನು ಕೊಡದೆ ಹೋದರು
Dm C Gm Dm
ಹಿಂಡು ಹಟ್ಟೀಯೊಳಗಿಂದ ನಾಶವಾದರು
Dm C F Bb
ನಿನ್ನನ್ನೇ ನಾನು ಆರಾಧಿಸುವೇ
Dm C F Bb
ನಿನ್ನನ್ನೇ ನಾನು ಕೊಂಡಾಡಿವೆ


#jbrworship #god #god #amen #yes
9972040062

Комментарии

Информация по комментариям в разработке