Jeevavulla Nanna Deva

Описание к видео Jeevavulla Nanna Deva

#PsJamesChiyon #KannadaGospelSong2024 #ShekinahPrarthanaMandira #praisesongs

Lyrics, Tune & Sung : Pastor James Chiyon
CONTACT : 9880846407

Video : Yadah Productions
Music : Daniel Tumkur

ಜೀವವುಳ್ಳ ನನ್ನ ದೇವಾ

ಜೀವವುಳ್ಳ ನನ್ನ ದೇವಾ
ಈ ಜೀವವು ನೀನೇ ದೇವಾ - 2

ನೀನಿದ್ದರೆ ನಾನಿರುವೆ
ನೀನಿಲ್ಲದೆ ನಾನೇಗಿರುವೆ - 2
ನೀನಿಲ್ಲದೆ ನಾನು ಇಲ್ಲವಯ್ಯಾ
ನೀನಿದ್ದರೆ ನಾನು ಇರುವೇನಯ್ಯಾ - 2

ಜೀವವುಳ್ಳ ನನ್ನ ದೇವಾ
ಈ ಜೀವವು ನೀನೇ ದೇವಾ

ಮಹಿಮಾ ಸ್ವರೂಪನೇ
ಯುಗ ಯುಗದೊಳು ಇರುವಾತನೇ
ಮಹಿಮಾ ಸ್ವರೂಪನೇ


1. ನಿನ್ ಉಸಿರೇ ನನ್ನ ಜೀವವಯ್ಯಾ
ಈ ಜೀವವು ನಿನಗಾಗಿ ಕೊಡುವೆನಯ್ಯಾ - 2
ಕೊಡುವೆನಯ್ಯಾ ಕೊಡುವೆನಯ್ಯಾ
ಈ ಜೀವವು ನಿನಗಾಗಿ ಕೊಡುವೆನಯ್ಯಾ

|| ಜೀವವುಳ್ಳ ನನ್ನ ದೇವಾ ||

2. ನೀನೇ ನನ್ನ ಆಸೆ ಅಯ್ಯಾ
ನೀನೇ ನನ್ನ ಪ್ರೀತಿ ಅಯ್ಯಾ - 2
ಪ್ರೀತಿ ಅಯ್ಯಾ ಪ್ರೀತಿ ಅಯ್ಯಾ
ನೀನೇ ನನ್ನ ಪ್ರೀತಿ ಅಯ್ಯಾ

|| ಜೀವವುಳ್ಳ ನನ್ನ ದೇವಾ ||

3. ನೀನೇ ನನ್ನ ಹೃದಯವಯ್ಯಾ
ನನ್ ಹೃದಯದ ಮಿಡಿತ ನೀನೇನಯ್ಯಾ - 2
ನೀನೇನಯ್ಯ ನೀನೇನಯ್ಯಾ
ನನ್ ಹೃದಯದ ಮಿಡಿತ ನೀನೇನಯ್ಯಾ - 2

|| ಜೀವವುಳ್ಳ ನನ್ನ ದೇವಾ ||


#PsJamesChiyon #KannadaGospelSong2024 #ShekinahPrarthanaMandira #praisesongs

Комментарии

Информация по комментариям в разработке