ಬನ್ನಿ ಇಲ್ಲೊಂದಿಷ್ಟು ಕೆಲಸಗಳಿವೆ ಸಾಧ್ಯ ಆದರೆ ಸೇರಿ||Come here,some work is possible but join||

Описание к видео ಬನ್ನಿ ಇಲ್ಲೊಂದಿಷ್ಟು ಕೆಲಸಗಳಿವೆ ಸಾಧ್ಯ ಆದರೆ ಸೇರಿ||Come here,some work is possible but join||

ದೂರದೂರಿನಿಂದ ತುಂಬಾ ಜನ ಫೋನ್ ಮಾಡಿದ್ರಿ, ಇಲ್ಲೊಂದಿಷ್ಟು ಕೆಲಸದ ಅವಕಾಶಗಳಿವೆ, ಆದರೆ ಬರೀ ಬೆಂಗಳೂರಿಗೆ ಅನ್ನೋದು ಬೇಸರದ ವಿಚಾರ ಏಕೆಂದರೆ ಈ ದಿನ ಕೆಲಸದ ಅವಶ್ಯಕತೆ ಇರುವುದು ಉತ್ತರ ಕರ್ನಾಟಕದ ಭಾಗದ ಜನರಿಗೆ ಸಾಧ್ಯವಾದರೆ ಅಲ್ಲಿ ಅವಕಾಶಗಳನ್ನು ಹುಡುಕಿ ತರುವ ಪ್ರಯತ್ನ ಮುಂದಿನ ದಿನಗಳಲ್ಲಿ ಬದುಕಿನ ಬುತ್ತಿ ಮಾಡಲಿದೆ, ಈಗ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

A lot of people have called from far away, there are some job opportunities, but it is a sad thing to go to Bangalore only, because today the people of North Karnataka are in need of work.We are seeking towards it ver soon🙏🏻


:Ph no:9620350999
9986326000

Email:[email protected]

Address :Right track:
Carporartory service, 2nd main, 2nd stage, West of chord road, Mahalakshmipuram, Bangalore-560086


map:
Right track Corporative Service
https://maps.app.goo.gl/34U6jtXK8FXyV...


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet



ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ..



..Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке