ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!

Описание к видео ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!

ಇಲ್ಲಿ ಗುರು ಮತ್ತು ಶೈಲಜಾ ದಂಪತಿಗಳು ಸಮವಾಗಿ ದುಡಿಯುತ್ತಿದ್ದಾರೆ.ಹೀಗೆ ದುಡಿಯ ಬೇಕಾದರೆ ಹೊಂದಾಣಿಕೆ ಮುಖ್ಯ. ಏನೇನೋ ಪ್ರಯೋಗಗಳನ್ನು ಮಾಡಿ ಸೋತು ಹೋದಾಗ ಟೀ ವ್ಯಾಪಾರ ಇವರನ್ನು ಕೈ ಹಿಡಿಯುತ್ತದೆ ಬೆಳಗಾಗುವುದರಲ್ಲಿ ದುಡಿದು ಮನೆ ಸೇರುತ್ತಾರೆ. ನಾವಿನ್ನು ಹಾಸಿಗೆಯಲ್ಲಿರುವಾಗ ಇವರ ದುಡಿಮೆ ಮುಗಿದಿರುತ್ತದೆ. ರಾತ್ರಿ ಪಾಳ್ಯದಲ್ಲಿ ಟೀ ಮಾರಾಟ ಇವರ ಹೊಸ ಅನ್ವೇಷಣೆ. ಇವರನ್ನು ಉದಾಹರಣೆಯಾಗಿ ತೆಗೆದುಕೊಂಡು ಈಗಿನ ಯುವಕ ಯುವತಿಯರು ತಮ್ಮ ತಮ್ಮ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರಯೋಗ ಮಾಡಬಹುದು.

Here Guru and Shailaja couple are working equally. Compatibility is important if you want to work like this. When they do some experiments and fail, the tea business takes them by the hand, they work in the morning and come home. His work is done when we are in bed. Selling tea at night shift is his new venture. Taking him as an example, today's young men and women can do this experiment in their respective taluk district centers.

map: Dose Adda - Padmanabhanagar
https://maps.app.goo.gl/sdMmWkCCiTsyq...

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...


.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Комментарии

Информация по комментариям в разработке