ನನ್ನ ಸಂಬಂಧಿಕರಿಗಿಂತ ನನ್ನ ಹೋಟೆಲ್ ಅನ್ನು ಹೆಚ್ಚು ಪ್ರೀತಿಸ್ತೀನಿ!!

Описание к видео ನನ್ನ ಸಂಬಂಧಿಕರಿಗಿಂತ ನನ್ನ ಹೋಟೆಲ್ ಅನ್ನು ಹೆಚ್ಚು ಪ್ರೀತಿಸ್ತೀನಿ!!

ಒಂದು ದಿನಕ್ಕೆ ಕಾಲು ಲೀಟರ್ ಹಾಲು, ಒಂದು ವಾರಕ್ಕೆ ಕಾಲು ಕೆಜಿ ಬೇಳೆಯಲ್ಲಿ ಜೀವನ ಮಾಡಿದವರು ಸರ್ ನಾವು, ಎಂದೂ ಉಮಾರವರು ಕಥೆ ಹೇಳುತ್ತಿದ್ದರೆ,ನಮ್ಮ ನಿಮ್ಮ ಅಕ್ಕ ತಂಗಿ ಕಥೆ ಹೇಳಿದಂತಿತ್ತು. ಇವರ ಆತ್ಮ ವಿಶ್ವಾಸ ದೊಡ್ಡದು, ಬಂದ ಎಲ್ಲಾ ಅವಗಡಗಳನ್ನು ಅವುಡುಗಚ್ಚಿ ಸಹಿಸಿಕೊಂಡು ಬದುಕಿನ ಒಂದೊಂದೇ ಮೆಟ್ಟಿಲೇರಿ ಈ ದಿನ ಯಶಸ್ಸಿನ ಮಹಿಳಾ ಉದ್ಯಮಿಯಾಗಿ ಬೆಳೆದಿದ್ದಾರೆ, ಒಂಚೂರು ಆತ್ಮವಿಶ್ವಾಸ,ಮಾಡುವ ಕೆಲಸದ ಮೇಲೆ ಒಂದಿಷ್ಟು ಪ್ರೀತಿ ಇದ್ದರೆ ಸಾಕು, ನೀವು ಉಮಾ ಆಗಬಹುದು,ಪ್ರಯತ್ನಿಸಿ...

Sir, we are the ones who lived on quarter liter of milk a day and quarter kg of paddy for a week. When uma told yer story , it was like telling stories of your sister and brother. Her self-confidence is great, she has endured all the hardships and has grown up to be a successful woman entrepreneur today. If you have enough love for your work, you can become Uma, try...

Address:Annapoorneshwari Catering,. No. 794,76th cross, 6th block, Industrial estate, Rajajinagar, Bangalore -560010

Map:ಗಣಪತಿ ದೇವಸ್ಥಾನ
https://maps.app.goo.gl/GEP4Aj7gMExP7...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии

Информация по комментариям в разработке