ಡಾ. ಬಾಬಾಸಾಹೇಬ ಅಂಬೇಡ್ಕರ (ಜೀವನ ಚರಿತ್ರೆ) ಜನಾರ್ಪಣೆ ಸಮಾರಂಭ | Dr Babasaheba Ambedkar | Book Release | Live

Описание к видео ಡಾ. ಬಾಬಾಸಾಹೇಬ ಅಂಬೇಡ್ಕರ (ಜೀವನ ಚರಿತ್ರೆ) ಜನಾರ್ಪಣೆ ಸಮಾರಂಭ | Dr Babasaheba Ambedkar | Book Release | Live

ಡಾ. ಬಾಬಾಸಾಹೇಬ ಅಂಬೇಡ್ಕರ (ಜೀವನ ಚರಿತ್ರೆ) ಜನಾರ್ಪಣೆ ಸಮಾರಂಭ
ಮರಾಠಿ : ಶ್ರೀ ಧನಂಜಯ ಕೀರ ಕನ್ನಡನುವಾದ : ಡಾ. ಜೆ.ಪಿ. ದೊಡಮನಿ

ಉದ್ಘಾಟನೆ ಮತ್ತು ಅಧ್ಯಕ್ಷತೆ :
ಡಾ. ಮೂಡ್ನಾಕೂಡು ಚಿನ್ನಸ್ವಾಮಿ (ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರು, ಬೆಂಗಳೂರು)

ಗ್ರಂಥ ಜನಾರ್ಪಣೆ :
ಡಾ. ಎಚ್.ಟಿ. ಪೋತೆ (ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ)

ಕೃತಿ ಕುರಿತು :
ಡಾ. ಸುಭಾಷ ರಾಜಮಾನೆ (ವಿಮರ್ಶಕರು ಹಾಗೂ ಪ್ರಾಧ್ಯಾಪಕರು, ಸರಕಾರಿ ಆರ್.ಸಿ. ಕಾಮರ್ಸ್‌ ಕಾಲೇಜು, ಬೆಂಗಳೂರು)

ವಿಶೇಷ ಉಪಸ್ಥಿತಿ :
ಡಾ. ಜೆ.ಪಿ. ದೊಡಮನಿ (ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಂಶೋಧನಾ ಕೇಂದ್ರ, ಜಮಖಂಡಿ)
ಶ್ರೀಮತಿ ಪ್ರಭಾ ಬೋರಗಾಂವಕರ (ಕವಯಿತ್ರಿ ಹಾಗೂ ಅನುವಾದಕರು)

ನಮ್ಮೊಂದಿಗೆ : ಶ್ರೀ ಮಾವಳ್ಳಿ ಶಂಕರ, ಪ್ರೊ. ಎಂ.ಬಿ. ಹೆಗ್ಗಣ್ಣವರ, ಶ್ರೀ ಬಸವರಾಜ ಪಾಟೀಲ, ಶರೀ ಉಮೇಶ ಹೊಸಕೋಟಿ, ಶ್ರೀ ಕವನ ದೊಡಮನಿ, ಕು. ಕಾದಂಬರಿ ದೊಡಮನಿ, ಸುಬ್ಬು ಹೊಲೆಯಾರ, ಡಾ. ಸತೀಶ್‌ ಹೊಸಮನಿ

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

#BookBrahmaLive #Ambedkar #BookRelease

Комментарии

Информация по комментариям в разработке