ಹಾಲು ಅಮೃತ ಇದ್ದಂಗೆ ಮಗ .. ಅದು ನನ್ನ ಕಾಪಾಡಿದೆ||76 Years Savithramma does milk business ||

Описание к видео ಹಾಲು ಅಮೃತ ಇದ್ದಂಗೆ ಮಗ .. ಅದು ನನ್ನ ಕಾಪಾಡಿದೆ||76 Years Savithramma does milk business ||

ಸಾವಿತ್ರಮ್ಮನವರು ವಯಸ್ಸು ಈಗ 76, 26ರ ಹರೆಯದ ಹಾಗೆ ಈಗಲೂ ಉತ್ಸಾಹ ಉಳಿಸಿಕೊಂಡು ಕೆಲಸ ಮಾಡುತ್ತಿದ್ದಾರೆ... ಸಾವಿತ್ರಮ್ಮ ಮೂರು ತಲೆಮಾರಿನ ಕೊನೆಯ ಕೊಂಡಿ... ತಮ್ಮ ಅನುಭವದ ಮೂಟೆ ಹೊತ್ತು ತಂದು ನಮ್ಮ ಮುಂದೆ ಇಟ್ಟಿದ್ದಾರೆ ಅದನ್ನು ಹದಮಾಡಿ ಬದುಕು ಹಸನಾಗಿಸಿಕೊಳ್ಳಬೇಕಾದ್ದು ನಾವು.... ಈ ಹಿರಿಜೀವ ನೂರುಕಾಲ ಬಾಳಲಿ ಎಂದು ನಾವು ನೀವು ಹಾರೈಸೋಣ.... ಸಾಧ್ಯವಾದರೆ ಸಹಾಯ ಮಾಡೋಣ...

Savithramma is 76 years old... But she work as 26 years old woman... Despite she is head of past 3 generation... She has struggled a lot when she came to Bangalore... Now also she is serving milk to the nearby homes... let us know her story and help them

Adddress:Savithramma. v
NR colony, Thyagarajnagar, Bangalore-560004


Bank:Sri Thyagaraj Co-operative Bank Limited
Name:Savitramma. V
A/c no-002005012262
ifsc code:INDB05TCB01
Address :No. 2/1,2nd cross, 3rd block, TR nagara, Banagalore-560004

Contact no:9901807150(Savitramma)


#vlog #badukinabutti #karnataka #bangaloreyoutuber #successful #foodvlog #badukinabuttirecipes #oldwoman #Milkbusiness


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....

Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....


For this, A whole team of members work together daily to bring these people documentary together.. Which costs us...


So, If you like these work of ``Badukina Butthi´´ Please help us... As this is a volunteer work..

Thank you so much..


Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315


Email:[email protected]
contact us:9448315315(Urgent calls only)
Whatsapp:(Urgent message)9448315315

Комментарии

Информация по комментариям в разработке