ಸೋಲಲ್ಲ..... ಗೆದ್ದೇ ಗೆಲ್ತೀವಿ ಸರ್!!!We will not lose... we will win

Описание к видео ಸೋಲಲ್ಲ..... ಗೆದ್ದೇ ಗೆಲ್ತೀವಿ ಸರ್!!!We will not lose... we will win

ಮಂಜು ಮತ್ತು ಪುಷ್ಪ ದಂಪತಿಗಳು ಆತ್ಮವಿಶ್ವಾಸದಿಂದ ಗುರಿ ತಲುಪುವ ಸಂಕಲ್ಪ ಮಾಡಿದ್ದಾರೆ.... ನಾವು ಸೋಲಲ್ಲ ಸರ್ ಗೆದ್ದೇ ಗೆಲ್ತೀವಿ ಅಂತ ಪುಷ್ಪರವರ ಮಾತಿನಲ್ಲಿ ಗೆಲುವಿಗೆ ಬೇಕಾದ ಎಲ್ಲಾ ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡಿದ್ದಾರೆಎನ್ನುವುದು ಗೋಚರವಾಗುತ್ತದೆ..... ನಿಜಕ್ಕೂ ದಂಪತಿಗಳ ಆತ್ಮವಿಶ್ವಾಸ ಮೆಚ್ಚುವಂತದ್ದು..... ಇವರು ಕಂಡ ಎಲ್ಲಾ ಕನಸುಗಳು ನನಸಾಗಲಿ... ಎಂದು ಬದುಕಿನ ಬುತ್ತಿ ಹಾರೈಸುತ್ತದೆ....

Manju and Pushpa are really a great couple, Who stood up in thier lofe very successfuly now.... The way Pushpa madam tells about the struggle is the best thing... Come lets listen to story and help them


Address:Basaveshwara Tiffin centre
Rajaram Bakery Building, #6 Sethuram Street, KR market, Bangalore-560002

maps:RajaRam Bakery
https://maps.app.goo.gl/11BAh6kCrEevB...


Price:
Idli-₹20
Khara bath=₹20
lemon rice-₹20
Curd rice-₹20
Thrimurthi-₹30
Chaturmuka-₹30
Chapathi meals -₹30
Vada-₹5

ph no:9980741582
8217779742



ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...


.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....


For this, A whole team of members work together daily to bring these people documentary together.. Which costs us...


So, If you like these work of ``Badukina Butthi´´ Please help us... As this is a volunteer work..

Thank you so much..


Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315


Email:[email protected]
contact us:9448315315(Urgent calls only)
Whatsapp:(Urgent message)9448315315
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old

Комментарии

Информация по комментариям в разработке