ಹೆಣ್ಣೆಂದು ಜರಿದವರಿಗೆ ಸಾಧನೆಯ ಉತ್ತರ ಕೊಟ್ಟ ಸ್ವಾಭಿಮಾನಿ ಸಿಸ್ಟರ್ಸ್ I Prajavani Sadhakiyaru I Sujatha-Roopa

Описание к видео ಹೆಣ್ಣೆಂದು ಜರಿದವರಿಗೆ ಸಾಧನೆಯ ಉತ್ತರ ಕೊಟ್ಟ ಸ್ವಾಭಿಮಾನಿ ಸಿಸ್ಟರ್ಸ್ I Prajavani Sadhakiyaru I Sujatha-Roopa

ಗಂಡುಮಕ್ಕಳು ಹುಟ್ಟಲಿಲ್ಲ ಎಂದು ಕೊರಗುತ್ತಿದ್ದ ತಂದೆ–ತಾಯಿಗೆ, ಮೂದಲಿಸುತ್ತಿದ್ದ ಸಂಬಂಧಿಕರಿಗೆ, ‘ನಾವು ಗಂಡಿಗಿಂತ ಒಂದು ಕೈ ಮೇಲೆ’ ಎಂದು ತೋರಿಸಿಕೊಟ್ಟವರು ಈ ಸಹೋದರಿಯರು. ಭೂಮಿ ತಾಯಿಯನ್ನ ನಂಬಿ ದುಡಿದವರಿಗೆ ಸೋಲಿಲ್ಲ ಎಂದು ನಿರೂಪಿಸಿ, ಸಾಧನೆಯ-ಸ್ವಾಭಿಮಾನದ ಬದುಕು ಬಾಳುತ್ತಿದ್ದಾರೆ ಈ ಅಕ್ಕ–ತಂಗಿ.

@mahindra ಪ್ರಸ್ತುತಿ ‘ಪ್ರಜಾವಾಣಿ ಸಾಧಕಿಯರು. ಸಹ ಪ್ರಾಯೋಜಕರು– ಗೋಲ್ಡ್‌ ವಿನ್ನರ್, ಅಮೃತ್‌ ನೋನಿ, ರಿಚ್‌ರೂಟ್‌, ಮಲ್ಲೇಶ್ವರಂ ಕೋ ಆಪರೇಟಿವ್‌ ಬ್ಯಾಂಕ್‌ ಲಿ., ವಿಕೋ, ಕೆಂಟ್‌, ಹರ್ಷ ಶುಗರ್ಸ್‌.

#prajavanisadhakiyaru #womenachievers #sujatha #roopa #belagavisisters #agriculture #inspiringstory #successstories #mahindra #goldwinner #amrithnoni #richroot #malleshwaramcooperativebanklitd #vicco #kent #harshasugars

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке