ಎಲ್ಲ ಕಾಲಕ್ಕೂ, ಎಲ್ಲರೂ ಇಷ್ಟ ಪಡುವ ಅಕ್ಕಿ ಕಡಲೆ ಬೇಳೆ ಪಾಯಸ ! ಜಾತ್ರೆ ಸ್ಪೆಷಲ್‌ ಹುಗ್ಗಿ I Kadalebele Payasa

Описание к видео ಎಲ್ಲ ಕಾಲಕ್ಕೂ, ಎಲ್ಲರೂ ಇಷ್ಟ ಪಡುವ ಅಕ್ಕಿ ಕಡಲೆ ಬೇಳೆ ಪಾಯಸ ! ಜಾತ್ರೆ ಸ್ಪೆಷಲ್‌ ಹುಗ್ಗಿ I Kadalebele Payasa

ಅಕ್ಕಿ ಕಡಲೆಬೇಳೆ ಪಾಯಸ ಕರ್ನಾಟಕದ ಸ್ಪೆಷಲ್‌ ಸಿಹಿ ಖಾದ್ಯ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಹಬ್ಬದ ಸಂದರ್ಭದಲ್ಲಿ ಈ ಪಾಯಸ ಇರಲೇಬೇಕು. ಅದರಲ್ಲಿಯೂ, ಉತ್ತರ ಕರ್ನಾಟಕ ಭಾಗದಲ್ಲಿ ಈ ಹುಗ್ಗಿ (Payasa- Jathre Huggi) ಇಲ್ಲದ ಜಾತ್ರೆಗಳೇ ಅಪರೂಪ. ಇದಕ್ಕೆ ವಿಶಿಷ್ಟ ‘ಟ್ವಿಸ್ಟ್‌’ ಕೊಟ್ಟು ಅದರ ರುಚಿ ಮತ್ತು ಘಮ ಹೆಚ್ಚಿಸಿದ್ದಾರೆ ಸಿಹಿಕಹಿ ಚಂದ್ರು (Sihikahi Chadru). ಅದರಲ್ಲಿಯೂ, ಅತಿ ಸುಲಭವಾಗಿ ಹೇಗೆ ಮಾಡಬೇಕು ಎಂಬ ಟಿಪ್ಸ್‌ ಕೂಡ ಇಲ್ಲಿದೆ.

ಅಕ್ಕಿ ಕಡ್ಲೆ ಬೆಳೆ ಪಾಯಸ ಮಾಡುವ ವಿಧಾನ | Akki Kadle bele payasa | Akki kadle bele payasa Samagri | kadle bele payasa recipe in kannada | kadale payasa | akki payasa in kannada | Akki Payasa | Kadle bele Payasa | Chana dal Payasa | Habba ke maduva Payasa

#kadalebeleakkipayasa #ChanaDalPayasam #Kheer #Payasa #ChanaDalKheer #Payasam #KadalebelePayasa #RiceKheer #RiceChanaDalKheer

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке