ಈ ರೀತಿ ಅದ್ಭುತವಾದ ಬಾಯಿ ಚಪ್ಪರಿಸುವ ರುಚಿಯ ಚಿಕನ್ ಗ್ರೇವಿ ಒಮ್ಮೆ ಮಾಡಿ ನೋಡಿ I Quick & easy chicken gravy

Описание к видео ಈ ರೀತಿ ಅದ್ಭುತವಾದ ಬಾಯಿ ಚಪ್ಪರಿಸುವ ರುಚಿಯ ಚಿಕನ್ ಗ್ರೇವಿ ಒಮ್ಮೆ ಮಾಡಿ ನೋಡಿ I Quick & easy chicken gravy

#bhagyatvrecipes #bhagyatv #bhagyatvkannada #quick #easyrecipe #chicken #chickengravy

https://mysunpure.in/

ಸುಲಭವಾಗಿ ಅತಿ ಶೀಘ್ರವಾಗಿ ಚಿಕನ್ ಗ್ರೇವಿ ರುಚಿಕರವಾಗಿ ಮಾಡುವ ವಿಧಾನ I How to make tasty chicken gravy

ಚಿಕನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಚಿಕನ್ 1 ಕೆ.ಜಿ
ಈರುಳ್ಳಿ 1
ಟೊಮೊಟೊ ಹಣ್ಣು 2
ಕೊತ್ತಂಬರಿ ಸೊಪ್ಪು 1 ಹಿಡಿ
ಪುದಿನ ಸೊಪ್ಪು 2 ಹಿಡಿ
ಗೋಡಂಬಿ 15 ರಿಂದ 20
ಬೆಳ್ಳುಳ್ಳಿ 2 ಗಡ್ಡೆ
ಹಸಿ ಶುಂಠಿ ಒಂದಿಂಚು
ಹಸಿಮೆಣಸಿನಕಾಯಿ 10
ಕಾಳು ಮೆಣಸು 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಲವಂಗ 4
ಚೆಕ್ಕೆ 2 ಇಂಚು
ಏಲಕ್ಕಿ ಕಾಯಿ 4
ಸೋಂಪು ಕಾಳು ಸ್ವಲ್ಪ
ಕಸೂರಿ ಮೇತಿ ಸ್ವಲ್ಪ
ಎಣ್ಣೆ 4 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке