Chetana vidya Mandira |ಚೇತನ ವಿದ್ಯಾಮಂದಿರ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ|Sankrathi

Описание к видео Chetana vidya Mandira |ಚೇತನ ವಿದ್ಯಾಮಂದಿರ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ|Sankrathi

ತುಮಕೂರು ಬಟವಾಡಿ ಬಳಿ ಇರುವ ಚೇತನ ವಿದ್ಯಾಮಂದಿರ ಶಾಲೆಯಲ್ಲಿ ಕಳೆದ ಶನಿವಾರದಂದು ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿತ್ತು ಶಾಲೆಯ ಆವರಣದಲ್ಲಿ ವಿಶೇಷ ತಯಾರಿ ನಡೆಸಿದ್ದ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಶಾಲೆಯ ಮಕ್ಕಳ ನೃತ್ಯ ಕಂಡು ಸಂತಸಗೊಂಡರು ಈ ಕಾರ್ಯಕ್ರಮದ ಸಿದ್ದತೆಯಲ್ಲಿ ಶಿಕ್ಷಕರು ವಿಶೇಷ ಆಸಕ್ತಿವಹಿಸಿದ್ದು ಕಂಡು ಬಂತು,#tumakuru #sankrathi #batavadi #chetana#vidyamandira #dance #fest #BelagereNews

Комментарии

Информация по комментариям в разработке