ಯುಪಿಎಸ್‌ಸಿ: ‘ಏನು ಓದಬಾರದು ಎಂಬುದೂ ಮುಖ್ಯ’ I Sahithya Aladakatti | AIR 250 | UPSC TOPPER TIPS

Описание к видео ಯುಪಿಎಸ್‌ಸಿ: ‘ಏನು ಓದಬಾರದು ಎಂಬುದೂ ಮುಖ್ಯ’ I Sahithya Aladakatti | AIR 250 | UPSC TOPPER TIPS

ಬೆಳಗಾವಿ ಜಿಲ್ಲೆ ಬೈಲಹೊಂಗಲದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಈ ಬಾರಿಯ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 250ನೇ ರ‍್ಯಾಂಕ್ ಪಡೆದಿದ್ದಾರೆ. ಆ ಮೂಲಕ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನಲ್ಲಿ, ಸಿವಿಲ್‌ ಸರ್ವಿಸ್‌ ಅಧಿಕಾರಿಯಾಗಲಿರುವ ಮೊದಲ ಯುವತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಏನು ಓದಬೇಕು ಎಂಬುದು ಎಷ್ಟು ಮುಖ್ಯವೋ, ಏನು ಓದಬಾರದು ಎಂಬುದೂ ಅಷ್ಟೇ ಮುಖ್ಯ ಎನ್ನುವುದು ಅವರ ಸಲಹೆ.

#UPSCExam #UPSCToppers #IASRANKS #UPSCResult #CivilServiceExamPreparation #iasinterviewpreparation #Belagavi #Sahithyaaladakatti #IASEXAM #UPSCCSEOLDQUESTIONPAPERS

#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ:    / prajavani  
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке