ಈ ರೀತಿ ಅದ್ಭುತವಾದ ರುಚಿಯ ತರಕಾರಿ ಸಾಗು ಮಾಡುವ ವಿಧಾನ I how to make vegetable sagu for dosa poori & chapati

Описание к видео ಈ ರೀತಿ ಅದ್ಭುತವಾದ ರುಚಿಯ ತರಕಾರಿ ಸಾಗು ಮಾಡುವ ವಿಧಾನ I how to make vegetable sagu for dosa poori & chapati

#bhagyatvrecipes #bhagyatv #bhagyatvkannada #sagurecipe
#saguforpoori

ಅನೇಕ ತರಕಾರಿಗಳನ್ನು ಉಪಯೋಗಿಸಿ ಈ ರೀತಿ ತರಕಾರಿ ಮಸಾಲ ಸಾಗುವ ಒಮ್ಮೆ ಮಾಡಿ ನೋಡಿ I best vegetable sagu recipe

https://mysunpure.in/

ತರಕಾರಿಗಳ ಮಸಾಲ ಸಾಗು ಮಾಡಲು ಬೇಕಾದ ಪದಾರ್ಥಗಳು
ಈರುಳ್ಳಿ 1
ಟೊಮೊಟೊ ಹಣ್ಣು 1
ಕ್ಯಾರೆಟ್ 2
ನವಕೋಲು 1
ಹುರುಳಿಕಾಯಿ 10 ರಿಂದ 15
ಹಸಿ ಬಟಾಣಿ ಮುಕ್ಕಾಲು ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ಪುದಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 5 ರಿಂದ 6
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ 1 ಇಂಚು
ಗೋಡಂಬಿ 10 ರಿಂದ 12
ಗಸಗಸೆ 1 ಟೀ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ದನಿಯಾ ಪುಡಿ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಚಕ್ಕೆ ಒಂದಿಂಚು
ಲವಂಗ 2
ಏಲಕ್ಕಿ ಕಾಯಿ 2
ಸೋಂಪು ಕಾಳು ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು


how to make vegetable sagu for dosa
best vegetable sagu recipe
easy vegetable sagu recipe for beginners
quick vegetable sagu recipe
healthy vegetable sagu recipe
authentic vegetable sagu recipe
traditional vegetable sagu recipe
vegan vegetable sagu recipe
gluten-free vegetable sagu recipe
dairy-free vegetable sagu recipe
vegetable sagu tips and tricks
vegetable sagu variations
vegetable sagu substitutions

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке