ಪರೋಟ ಪೂರಿ ಮಾಡಿದಾಗ ಈ ರೀತಿಯಾದಂತ ಸಾಗು 👌🏻 ಒಮ್ಮೆ ಮಾಡಿ ನೋಡಿ I How To Make Vegetable Sagu

Описание к видео ಪರೋಟ ಪೂರಿ ಮಾಡಿದಾಗ ಈ ರೀತಿಯಾದಂತ ಸಾಗು 👌🏻 ಒಮ್ಮೆ ಮಾಡಿ ನೋಡಿ I How To Make Vegetable Sagu

#bhagyatvrecipes #bhagyatv #bhagyatvkannada #sagu #cooking #food #recipe


ತರಕಾರಿ ಅಥವಾ ವೆಜಿಟೇಬಲ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಬೀನ್ಸ್ ಅಥವಾ ಉರುಳಿಕಾಯಿ 20
ನವಕೋಲು 1
ಕ್ಯಾರೆಟ್ 1
ಆಲೂಗಡ್ಡೆ 1
ಈರುಳ್ಳಿ 1
ಟೊಮೊಟೊ ಹಣ್ಣು 1
ಎಣ್ಣೆ 2 ಟೇಬಲ್ ಸ್ಪೂನ್
ಚಕ್ಕೆ ಅರ್ಧ ಇಂಚು
ಲವಂಗ 2
ಒಣ ಮೆಣಸಿನಕಾಯಿ 7 ರಿಂದ 8
ಬೆಳ್ಳುಳ್ಳಿ 1 ಗಡ್ಡೆ
ಅಶಿಶುಂಠಿ ಒಂದಿಂಚು
ಗಸಗಸೆ 1 ಟೀ ಸ್ಪೂನ್
ಹುರಿಗಡಲೆ 1 ಟೇಬಲ್ ಸ್ಪೂನ್
ದನಿಯಾ ಕಾಳು 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке