ಶ್ರೀ ಲೋಕಮಾತೆ ಗೌರಮ್ಮ ,ಶ್ರೀವಿದ್ಯಾಗಣಪತಿಯವರ ವಿಸರ್ಜನಾ ಮಹೋತ್ಸವದ ಕಾರ್ಯಕ್ರಮಗಳು ರಾಂಪುರ ,ಅರಸೀಕೆರೆ ತಾ, ಹಾಸನ ತಾ.

Описание к видео ಶ್ರೀ ಲೋಕಮಾತೆ ಗೌರಮ್ಮ ,ಶ್ರೀವಿದ್ಯಾಗಣಪತಿಯವರ ವಿಸರ್ಜನಾ ಮಹೋತ್ಸವದ ಕಾರ್ಯಕ್ರಮಗಳು ರಾಂಪುರ ,ಅರಸೀಕೆರೆ ತಾ, ಹಾಸನ ತಾ.

ಶ್ರೀ ನಿರ್ವಾಣ ಸಿದ್ದೇಶ್ವರ ಸ್ವಾಮಿ ಪ್ರಸನ್ನ🚩
ಶ್ರೀ ಬಸವೇಶ್ವರ ಸ್ವಾಮಿ ಪ್ರಸನ್ನ🙏


ನಮ್ಮ ಅಚ್ಚುಮೆಚ್ಚಿನ ರಾಂಪುರದ ಹಿರಿಯ ಕಲಾವಿದರು , ಪುಟಾಣಿ ಮಕ್ಕಳು ಹಾಗೂ ಯುವಕರ ರಸಮಂಜರಿ ಕಾರ್ಯಕ್ರಮದ ನೃತ್ಯಗಳು, ಹಾಡುಗಳು ಹಾಗೂ ರಾಂಪುರದ ಎಲ್ಲಾ ಪ್ರತಿಭೆಗಳು ಇಲ್ಲಿ ತುಂಬಾ ಸುಂದರವಾಗಿ ಮೂಡಿ ಬಂದಿದೆ . ಈ ಕಾರ್ಯಕ್ರಮಕ್ಕೆ ಬರಲಾಗದವರು ಹಾಗೂ ನೋಡಿ ಆನಂದಿಸಲು ಬಯಸುವವರು ದಯಮಾಡಿ ತಪ್ಪದೇ ವೀಕ್ಷಿಸಿ............
ವೀಕ್ಷಿಸಿದ ನಂತರ ಸಬ್ ಸ್ಕ್ರೈಬ್ ಹಾಗುವುದು ಮರೆಯದಿರಿ🙏
💛💛💛💛💛💛💛💛💛❤️❤️❤️❤️❤️❤️❤️❤️❤️
ಕನ್ನಡಕ್ಕಾಗಿ ಬದುಕೋಣ, ಕನ್ನಡವನ್ನು ಉಳಿಸೋಣ 💛❤️



ಈ ಕಾರ್ಯಕ್ರಮಗಳಿಂದ ರಾಂಪುರದ ಕಲೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಗಿಸಿದಂತಾಯಿತು ,ಈ ಪ್ರೀತಿ ಹೊಂದಾಣಿಗೆ, ಸಂತೋಷ ಎಂದಿಗೂ ಹಾಳಾಗದೆ ಇರಲಿ ಎಂದು ಬೆಡಿಕೊಳ್ಳುವೇ 🙏.........

Комментарии

Информация по комментариям в разработке