ಒಂದು ಗೌರಮ್ಮನ ಜಾಗದಲ್ಲಿ ಈ ಬಾರಿ ಎರಡು ಗೌರಮ್ಮನವರು😱। ಮಾಡಾಳು । siddushri । 2K24 ।

Описание к видео ಒಂದು ಗೌರಮ್ಮನ ಜಾಗದಲ್ಲಿ ಈ ಬಾರಿ ಎರಡು ಗೌರಮ್ಮನವರು😱। ಮಾಡಾಳು । siddushri । 2K24 ।

ನಮಸ್ಕಾರ ಕರ್ನಾಟಕ 🙏
.
ಸುಮಧುರ ಧ್ವನಿಗಾಗಿ HEADPHONE ಬಳಸಿ📍
.
ಶ್ರೀ ಸ್ವರ್ಣಗೌರಿ ಮಾಡಾಳು.....🙏
.
ಹಾಸನ ॥ಜಿಲ್ಲೆ ॥ ,ಅರಸೀಕೆರೆ ॥ತಾ॥ , ಮಾಡಾಳು , ಅಲ್ಲಿ 165 ವರ್ಷಕ್ಕೂ ಹೆಚ್ಚಿನದಾಗಿ ಪ್ರತಿವರ್ಷ ತಾಯಿ ಶ್ರೀ ಸ್ವರ್ಣಗೌರಮ್ಮನವರ ಪ್ರತಿಷ್ಠಾಪನೆ ಮಾಡುತ್ತಾರೆ ಹಾಗೂ ತಾಯಿಯನ್ನು ಒಂಭತ್ತು ದಿನಗಳು ಇರಿಸಿ ನಂತರ ಊರಿನ ಕಲ್ಯಾಣಿಯಲ್ಲಿ ವಿಸರ್ಜಿಸುತ್ತಾರೆ , ಆದರೆ ಈ ವರ್ಷ ಕಾರಣಾಂತರಗಳಿಂದ ಎರಡು ಗೌರಮ್ಮನವರ ಪ್ರತಿಷ್ಠಾಪನೆ ಮಾಡಿದ್ದಾರೆ , ಏಕೆ ಎಂದು ಅಲ್ಲಿನ ಜನರೇ ಉತ್ತರ ನೀಡಿದ್ದಾರೆ ವಿಡಿಯೋ ಕೊನೆತನಕ ನೋಡಿ ನಿಮಗೆ ತಿಳಿಯುತ್ತದೆ .......🙏
.
INSTAGRAM :-   / swamy_nataraj_2004  
.
ನಮ್ಮ ಚಾನೆಲ್ SUBSCRIBE ಮಾಡಿ , SHARE ಮಾಡಿ , LIKE ಮಾಡಿ👍😇
.
‪@KASTOORIVAHINi‬
.

Комментарии

Информация по комментариям в разработке